Health tips: ‘ಮಳೆಗಾಲ’ದಲ್ಲಿ ಕಾಡುವ ಜ್ವರ, ಶೀತಕ್ಕೆ ಯಾವ ಬಗೆಯ ‘ಚಹಾ’ ಪರಿಣಾಮಕಾರಿ? ಇಲ್ಲಿದೆ ಮಾಹಿತಿ

ಕೆಎನ್​ಎನ್​ ಡಿಜಿಟಲ್​ ಡೆಸ್ಕ್​: ಮಳೆಗಾಲದಲ್ಲಿ ಬಿಸಿಬಿಸಿಯಾಗಿ ಚಹಾ ಕುಡಿಯುವುದರಿಂದ ಒಂದು ಉಲ್ಲಾಸ ಸಿಗುತ್ತದೆ. ಹೆಚ್ಚಾಗಿ ಹಾಲಿನಿಂದ ತಯಾರಿಸಿದ ಚಹಾ ಕುಡಿಯುವುದು ಸಾಮಾನ್ಯವೇ. ಆದರೆ ಮಳೆಗಾಲದಲ್ಲಿ ವಿವಿಧ ಮಸಾಲೆ ಪದಾರ್ಥಗಳಿಂದ ತಯಾರಿಸಿದ ಚಹಾ ಕುಡಿಯುವುದು ಉತ್ತಮ. ಇದರಿಂದ ಶೀತಾ, ಕೆಮ್ಮಿನಂತಹ ಸಮಸ್ಯೆಗಳು ನಿವಾರಣೆಯಾಗಲಿವೆ. BIGG NEWS : ಜನೋತ್ಸವದ ಬದಲಾಗಿ ಜನಾಕ್ರೋಶದ ದರ್ಶನವಾಗಿದೆ : ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿ ಸಾಮಾನ್ಯವಾಗಿ ಹಾಲಿನಿಂದ ತಯಾರಿಸಿದ ಚಹಾವನ್ನು ಹೆಚ್ಚಾಗಿ ಕುಡಿಯುವುದಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಈ … Continue reading Health tips: ‘ಮಳೆಗಾಲ’ದಲ್ಲಿ ಕಾಡುವ ಜ್ವರ, ಶೀತಕ್ಕೆ ಯಾವ ಬಗೆಯ ‘ಚಹಾ’ ಪರಿಣಾಮಕಾರಿ? ಇಲ್ಲಿದೆ ಮಾಹಿತಿ