optical illusion: ನಿಮ್ಮ ಕಣ್ಣಿಗೊಂದು ಸವಾಲ್:‌ ಈ ಚಿತ್ರದಲ್ಲಿ ಎಷ್ಟು ಮಹಿಳೆಯರಿದ್ದಾರೆ ಪತ್ತೆ ಹಚ್ಚಿ

ಕೆಎನ್‌ಎನ್‌ ಡಿಜಿಟಲ್‌ ಡೆಸ್ಕ್‌ :  ಆಪ್ಟಿಕಲ್ ಭ್ರಮೆಗಳು ನಮ್ಮ ಕಣ್ಣುಗಳನ್ನು ಸೋಲಿಸುತ್ತವೆ. ಎಷ್ಟೋ ಬಾರೀ ನಮಗೆ ಆಪ್ಟಿಕಲ್‌ ಚಿತ್ರಗಳಲ್ಲಿ ಕೊಟ್ಟ ಸವಾಲುಗಳನ್ನು ಪೂರ್ಣಗೊಳಿಸಲು ಸಾಧ್ಯವಾಗೋದೇ ಇಲ್ಲ. ಅಂತದ್ದೇ ಇಲ್ಲೊಂದು ಚಿತ್ರವನ್ನು ನೋಡೋಣ ಬನ್ನಿ… ಉಕ್ರೇನಿಯನ್ ಕಲಾವಿದ ಓಲೆಗ್ ಶುಪ್ಲಿಯಾಕ್ ಅವರ ರೇಖಾಚಿತ್ರವು ಅನೇಕರನ್ನು ದಿಗ್ಭ್ರಮೆಗೊಳಿಸಿದೆ. ಏಕೆಂದರೆ, ಕೆಲವೇ ಕೆಲವರು ಮಾತ್ರ ಕಲಾಕೃತಿಯಲ್ಲಿ ಒಟ್ಟು ಮಹಿಳೆಯರ ಸಂಖ್ಯೆಯನ್ನು ಗುರುತಿಸಬಹುದು. ವರದಿಗಳ ಪ್ರಕಾರ ಕೇವಲ 2% ಜನರು ಮಾತ್ರ ಭ್ರಮೆಯನ್ನು ಭೇದಿಸಲು ಸಮರ್ಥರಾಗಿದ್ದಾರೆ. ಕೆಲವರು ರೇಖಾಚಿತ್ರದಲ್ಲಿ ನಾಲ್ಕು ಮಹಿಳೆಯರನ್ನು ನೋಡಲು ಸಮರ್ಥರಾಗಿದ್ದಾರೆ. … Continue reading optical illusion: ನಿಮ್ಮ ಕಣ್ಣಿಗೊಂದು ಸವಾಲ್:‌ ಈ ಚಿತ್ರದಲ್ಲಿ ಎಷ್ಟು ಮಹಿಳೆಯರಿದ್ದಾರೆ ಪತ್ತೆ ಹಚ್ಚಿ