BIG NEWS: ಈ ಹೊಸ ತಂತ್ರಜ್ಞಾನದಿಂದ ಕೇವಲ 8 ನಿಮಿಷಗಳಲ್ಲಿ ʻಹೃದಯ ವೈಫಲ್ಯʼ ಪತ್ತೆ | new technology can detect heart failure

ಲಂಡನ್ : ಈಸ್ಟ್ ಆಂಗ್ಲಿಯಾ ವಿಶ್ವವಿದ್ಯಾನಿಲಯದ ಸಂಶೋಧಕರ ತಂಡವು ಹೃದಯ ವೈಫಲ್ಯವನ್ನು ಕೇವಲ ಕೇವಲ 8 ನಿಮಿಷಗಳಲ್ಲಿ ಪತ್ತೆ ಮಾಡುವ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಈ ತಂತ್ರಜ್ಞಾನವು ಹೃದಯದ ರಕ್ತದ ಹರಿವಿನ 4-ಆಯಾಮದ (4D)ಚಿತ್ರಗಳನ್ನು ರಚಿಸಲು ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ (MRI) ಅನ್ನು ಒದಗಿಸುತ್ತದೆ. MRI ಮೂಲಕ ಹೃದ್ರೋಗವನ್ನು ಪತ್ತೆಹಚ್ಚಲು 20 ನಿಮಿಷ ಅಥವಾ ಹೆಚ್ಚಿನ ಸಮಯ ತೆಗೆದುಕೊಳ್ಳಬಹುದು. ಆದ್ರೆ, ವಿಜ್ಞಾನಿಗಳು ಇತ್ತೀಚೆಗೆ ಅಭಿವೃದ್ಧಿಪಡಿಸಿದ ತಂತ್ರಜ್ಞಾವು ಈ ಪ್ರಕ್ರಿಯೆಯನ್ನು ಕೇವಲ 8 ನಿಮಿಷಗಳಲ್ಲಿ ಪೂರ್ಣಗೊಳಿಸುತ್ತದೆ ಎಂದು ಸಂಶೋಧಕ … Continue reading BIG NEWS: ಈ ಹೊಸ ತಂತ್ರಜ್ಞಾನದಿಂದ ಕೇವಲ 8 ನಿಮಿಷಗಳಲ್ಲಿ ʻಹೃದಯ ವೈಫಲ್ಯʼ ಪತ್ತೆ | new technology can detect heart failure