ಸಂಧಿವಾತ ತಡೆಗೆ ಈ ‘ಸೊಪ್ಪು’ ವರದಾನ ; ಬೆಳಗಿನ ಜಾವ ನಾಲ್ಕೇ ನಾಲ್ಕು ಎಲೆ ತಿಂದ್ರೆ ಸಾಕು, ಎಲ್ಲಾ ರೋಗ ವಾಸಿ!

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಹೀಗಾಗಿ ಉತ್ತಮ ಜೀವನಶೈಲಿ ಮತ್ತು ಆಹಾರ ಸೇವನೆಯಿಂದ ಆರೋಗ್ಯವನ್ನ ಕಾಪಾಡಿಕೊಳ್ಳಬಹುದು. ನಾವು ತಿನ್ನುವ ಸೊಪ್ಪಿನಲ್ಲಿ ಮೆಂತ್ಯವು ಒಂದು. ವಾಸ್ತವವಾಗಿ ಮೆಂತ್ಯವು ಕಹಿಯಾಗಿರುತ್ತೆ. ಆದ್ರೆ, ಮೆಂತ್ಯವು ರುಚಿಕರವಾಗಿರುತ್ತೆ. ಈ ಮೆಂತ್ಯ ಹಲವಾರು ಔಷಧೀಯ ಗುಣಗಳನ್ನ ಹೊಂದಿದೆ. ಮೆಂತ್ಯ ಎಲೆಗಳು ಅನೇಕ ಸಮಸ್ಯೆಗಳಿಗೆ ಪವಾಡ ಪರಿಹಾರವಾಗಿ ಕೆಲಸ ಮಾಡುತ್ತವೆ. ಮೆಂತ್ಯ ಎಲೆಯನ್ನ ದಿನಕ್ಕೆರಡು ಬಾರಿ ಸೇವಿಸಿದ್ರೆ, ದೇಹದಲ್ಲಿರುವ ಎಲ್ಲಾ ತ್ಯಾಜ್ಯವನ್ನ ಹೊರಹಾಕಿ ಕರುಳನ್ನ ಸ್ವಚ್ಛಗೊಳಿಸುತ್ತದೆ. ಈ ಎಲೆಯು ಹಲವಾರು ವಿಟಮಿನ್ … Continue reading ಸಂಧಿವಾತ ತಡೆಗೆ ಈ ‘ಸೊಪ್ಪು’ ವರದಾನ ; ಬೆಳಗಿನ ಜಾವ ನಾಲ್ಕೇ ನಾಲ್ಕು ಎಲೆ ತಿಂದ್ರೆ ಸಾಕು, ಎಲ್ಲಾ ರೋಗ ವಾಸಿ!