ಅದೃಷ್ಟ ಅಂದ್ರೆ ಇದೇ ಅಲ್ವಾ.! ಕೇವಲ ಒಂದು ಲಕ್ಷ ಹೂಡಿಕೆಯಿಂದ 1.5 ಕೋಟಿ ರೂಪಾಯಿ ಆದಾಯ

ನವದೆಹಲಿ : ಷೇರು ಮಾರುಕಟ್ಟೆಯಲ್ಲಿ ಏರಿಳಿತಗಳು ಸಾಮಾನ್ಯ. ಆದರೆ ದೀರ್ಘಾವಧಿಯಲ್ಲಿ ಭಾರಿ ಲಾಭವನ್ನ ನೀಡುವ ಕೆಲವು ಷೇರುಗಳಿವೆ. ಅಂತಹ ಒಂದು ಷೇರು ಎಂದರೆ ಆಲ್ಕೋಹಾಲ್ ತಯಾರಿಸುವ ಅಸೋಸಿಯೇಟೆಡ್ ಆಲ್ಕೋಹಾಲ್ಸ್ ಮತ್ತು ಬೆವರೆಜಸ್ ಲಿಮಿಟೆಡ್. ಈ ಕಂಪನಿಯ ಷೇರುಗಳು ಕಳೆದ ಕೆಲವು ವರ್ಷಗಳಿಂದ ಹೂಡಿಕೆದಾರರಿಗೆ ಮಲ್ಟಿಬ್ಯಾಗರ್ ಲಾಭವನ್ನ ನೀಡಿವೆ. ಈ ಷೇರುಗಳಲ್ಲಿ ಒಂದು ಲಕ್ಷ ರೂಪಾಯಿ ಹೂಡಿಕೆ ಮಾಡಿದ ಯಾರಾದರೂ ಇಂದು ಕೋಟ್ಯಾಧಿಪತಿಗಳಾಗಿದ್ದಾರೆ. ಈ ಕಂಪನಿಯ ಷೇರಿನ ಬೆಲೆ ಪ್ರಸ್ತುತ 1100 ಕ್ಕಿಂತ ಹೆಚ್ಚು ವಹಿವಾಟು ನಡೆಸುತ್ತಿದೆ. ಆದರೆ … Continue reading ಅದೃಷ್ಟ ಅಂದ್ರೆ ಇದೇ ಅಲ್ವಾ.! ಕೇವಲ ಒಂದು ಲಕ್ಷ ಹೂಡಿಕೆಯಿಂದ 1.5 ಕೋಟಿ ರೂಪಾಯಿ ಆದಾಯ