ಗಂಡ ಹೆಂಡತಿ ಜಗಳ ಆಡೋದು ಈ ವಿಷಯಕ್ಕೆ; ಆದಷ್ಟು ಈ ಸಂಗತಿಗಳನ್ನು ದೂರಮಾಡಿ
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್; ಎಲ್ಲರ ದಾಂಪತ್ಯ ಜೀವನದ ಕಥೆಯೇ ಅಷ್ಟು. ದಾಂಪತ್ಯದಲ್ಲಿ ಜಗಳ ಇಲ್ಲ ಎಂದರೆ ಅದು ನಂಬಲಾಗದು. ಪ್ರತಿಯೊಬ್ಬರ ದಾಂಪತ್ಯದಲ್ಲಿ ಜಗಳ ಇದ್ದೇ ಇರುತ್ತದೆ. ಕೆಲ ಸಣ್ಣಪುಟ್ಟ ವಿಷಯಕ್ಕೆ ಆರಂಭವಾದ ಜಗಳಗಳು ಮುಂದೆ ಬೇರೆ ಸ್ವರೂಪವನ್ನೇ ಪಡೆದುಕೊಳ್ಳುತ್ತವೆ. ಭಾರತೀಯ ಮಾನಸಿಕ ತಜ್ಞರ ಪ್ರಕಾರ ಸಾಮಾನ್ಯವಾಗಿ ಭಾರತೀಯ ಕುಟುಂಬ ವ್ಯವಸ್ಥೆಯಲ್ಲಿ ಎಲ್ಲರ ದಾಂಪತ್ಯದಲ್ಲಿ ಜಗಳ ಆಗೋಕೆ ಕೆಲ ಸಾಮಾನ್ಯ ಕಾರಣಗಳಿವೆ. ಇವೇ ಕೆಲವು ಕಾರಣಗಳು ಎಲ್ಲರ ದಾಂಪತ್ಯದಲ್ಲಿ ಜಗಳವಾಗಲು ಕಾರಣವಾಗುತ್ತವೆ ಅಂತೆ. ಆದಷ್ಟು ಆ ಸಂಗತಿಗಳನ್ನು ಅವೈಡ್ ಮಾಡಿದರೆ ಗಂಡ … Continue reading ಗಂಡ ಹೆಂಡತಿ ಜಗಳ ಆಡೋದು ಈ ವಿಷಯಕ್ಕೆ; ಆದಷ್ಟು ಈ ಸಂಗತಿಗಳನ್ನು ದೂರಮಾಡಿ
Copy and paste this URL into your WordPress site to embed
Copy and paste this code into your site to embed