ಜನಪ್ರತಿನಿಧಿ ಅಂದ್ರೆ ಹೀಗಿರಬೇಕು! 6 ವಿದ್ಯಾರ್ಥಿಗಳಿಗೆ ‘MBBS ಶಿಕ್ಷಣ’ಕ್ಕೆ ನೆರವಾದ ‘ಸಚಿವ ಎಂ.ಬಿ ಪಾಟೀಲ್’

ವಿಜಯಪುರ: ಜನಪ್ರತಿನಿಧಿ ಅಂದ್ರೆ ತಮ್ಮನ್ನು ಅರಸಿ ಬರುವಂತ ಜನರ ಕಷ್ಟವನ್ನು ಕೇಳಿ, ಅದಕ್ಕೆ ಸೂಕ್ತ ರೀತಿಯಲ್ಲಿ ಪ್ರತಿಸ್ಪಂದಿಸೋದು. ಹೀಗೆ ಪ್ರತಿಸ್ಪಂದಿಸಿದಾಗಲೇ ಜನಪ್ರತಿನಿಧಿ ಅಂದ್ರೆ ಹೀಗೆ ಇರಬೇಕು ಎಂಬುದಾಗೇ ಅನೇಕರು ಹೇಳುತ್ತಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ಸಚಿವ ಎಂ.ಬಿ ಪಾಟೀಲ್ 6 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಶಿಕ್ಷಣ ನೆರವೇರಿಸಲು ಲಕ್ಷ ಲಕ್ಷ ಆರ್ಥಿಕ ನೆರವಿನ ಸಹಾಯ ಹಸ್ತ ಚಾಚಿದ್ದಾರೆ. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿರುವಂತ ಅವರು, ವಿಜಯಪುರ ಜಿಲ್ಲೆಯ 6 ಪ್ರತಿಭಾವಂತ ವಿದ್ಯಾರ್ಥಿಗಳಿಗೆ … Continue reading ಜನಪ್ರತಿನಿಧಿ ಅಂದ್ರೆ ಹೀಗಿರಬೇಕು! 6 ವಿದ್ಯಾರ್ಥಿಗಳಿಗೆ ‘MBBS ಶಿಕ್ಷಣ’ಕ್ಕೆ ನೆರವಾದ ‘ಸಚಿವ ಎಂ.ಬಿ ಪಾಟೀಲ್’