ಇದೇ ನೋಡಿ ವಿಶ್ವದ ಅತ್ಯಂತ ದುಬಾರಿ ʻಚಹಾ ಎಲೆʼ… ಅದರ ಬೆಲೆ, ಪ್ರಯೋಜನೆ ಕೇಳಿದ್ರೆ ನೀವು ಶಾಖ್‌ ಆಗೋದು ಗ್ಯಾರಂಟಿ

ನವದೆಹಲಿ: ʻಚಹಾʼ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಬೆಳಗ್ಗೆ ಎದ್ರೆ ಒಂದು ಕಪ್‌, ಸಂಜೆಯಾದ್ರೆ ಒಂದು ಕಪ್‌ ಚಹಾ ಸೇವಿಸದೇ ಇದ್ರೆ, ಕೆಲವರ ಕೆಲಸ ಅಪೂರ್ಣವಾಗಿಬಿಡುತ್ತದೆ. ಒಂದು ಕಪ್‌ ಚಹಾದ ಬೆಲೆ ಸಾಮಾನ್ಯವಾಗಿ 5-10 ರೂ. ಇರುತ್ತದೆ. ಆದ್ರೆ, ಇಲ್ಲೊಂದು ಟೀ ಪೌಡರ್‌ ಬೆಲೆ ಕೇಳಿದ್ರೆ ನೀವು ಶಾಖ್‌ ಆಗೋದು ಗ್ಯಾರಂಟಿ. ಪ್ರಪಂಚದಲ್ಲೇ ಅತ್ಯಂತ ಬೆಲೆಬಾಳುವ ಚಹಾ ಅದ್ಯಾವುದು ಅಂತಾ ನೋಡೋಣ ಬನ್ನಿ… ʻಡಾ ಹಾಂಗ್ ಪಾವೊ ಟೀ(Da Hong Pao Tea)ʼ ಎಂದು ಕರೆಯಲ್ಪಡುವ … Continue reading ಇದೇ ನೋಡಿ ವಿಶ್ವದ ಅತ್ಯಂತ ದುಬಾರಿ ʻಚಹಾ ಎಲೆʼ… ಅದರ ಬೆಲೆ, ಪ್ರಯೋಜನೆ ಕೇಳಿದ್ರೆ ನೀವು ಶಾಖ್‌ ಆಗೋದು ಗ್ಯಾರಂಟಿ