ಇದು ವಿಶ್ವದ ಅತ್ಯಂತ ದುಬಾರಿ ‘ಬಿಸ್ಕತ್ತು’ : ಇದರ ಒಂದು ಪೀಸ್ ಬೆಲೆ ಬರೋಬ್ಬರಿ 15 ಲಕ್ಷ!

ನವದೆಹಲಿ : ಬಿಸ್ಕತ್ತುಗಳನ್ನ ಇಷ್ಟಪಡದವರಿಗೆ ಬಹುತೇಕ ಕಡಿಮೆ. ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಈ ತಿಂಡಿಯನ್ನ ತಿನ್ನುತ್ತಾರೆ. ಅದೆಷ್ಟೇ ಕಾಸ್ಟ್ಲಿ ಬಿಸ್ಕತ್ ಆದ್ರು ಅದರ ಬೆಲೆ ಮಹಾಯರಂದ್ರೆ, ಒಂದು ಸಾವಿರ ರೂಪಾಯಿ ಇರ್ಬೋದು ಅಲ್ವಾ. ಆದ್ರೆ, ಆದರೆ ನೀವು ಎಂದಾದರೂ ಲಕ್ಷ ರೂಪಾಯಿಗಳ ಬಿಸ್ಕತ್ತು ಬಗ್ಗೆ ಕೇಳಿದ್ದೀರಾ.? ಹೌದು, ನಾವು ಈಗ ಹೇಳಿಕೊಳ್ಳಲಿರುವ ಬಿಸ್ಕತ್ತುಗಳ ಬೆಲೆ ಅಕ್ಷರಶಃ 15,000 ಪೌಂಡ್ ಅಂದರೆ ನಮ್ಮ ನಗದು ರೂಪದಲ್ಲಿ 15 ಲಕ್ಷ. ಇನ್ನು ಈ ಹಣಕ್ಕೆ ಬಿಸ್ಕತ್ತುಗಳ ಸಂಪೂರ್ಣ ಪ್ಯಾಕೆಟ್ ಸಿಗೋದಿಲ್ಲ. … Continue reading ಇದು ವಿಶ್ವದ ಅತ್ಯಂತ ದುಬಾರಿ ‘ಬಿಸ್ಕತ್ತು’ : ಇದರ ಒಂದು ಪೀಸ್ ಬೆಲೆ ಬರೋಬ್ಬರಿ 15 ಲಕ್ಷ!