ಇದು ‘ಕ್ಯಾನ್ಸರ್ ಪೀಡಿತ ಜರೀನಾ ಬೇಗಂ’ ಎಂಬ ಸಂತ್ರಸ್ತೆಯ ಹೋರಾಟದ ಕಣ್ಣೀರಿನ ಕತೆ

ಶಿವಮೊಗ್ಗ: ನಮ್ಮ ಸಮಾಜದಲ್ಲಿ ಮನುಷ್ಯ ಬದುಕಿರುವಾಗ ಬೇಕಾಗುವ ಗೌರವಕ್ಕಿಂತ, ಅವನ ಸಾವಿನ ನಂತರ ತೋರಿಸುವ ಅನುಕಂಪವೇ ಹೆಚ್ಚು ಎಂಬ ಮಾತಿದೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ, ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆಯ ಗೌಟೂರು ಗ್ರಾಮದ ಜರೀನಾ ಬೇಗಂ ಎಂಬ ಮಹಿಳೆಯ ಬದುಕು ಇಂದು ವ್ಯವಸ್ಥೆಯ ನಿರ್ಲಕ್ಷ್ಯದ ನಡುವೆ ಹೋರಾಡುತ್ತಿದೆ. ಎರಡು ವರ್ಷಗಳಿಂದ ದೇಹವನ್ನು ಕೊರೆಯುತ್ತಿರುವ ಕ್ಯಾನ್ಸರ್ ಒಂದು ಕಡೆಯಾದರೆ, ಸಕಾಲಕ್ಕೆ ಸಿಗದ ಪಡಿತರ ಚೀಟಿಗಾಗಿ ಅಧಿಕಾರಿಗಳ ದಬಾರಿ ಕಚೇರಿಗಳ ನಡುವೆ ಅಲೆದಾಡುತ್ತಿರುವ ಮಾನಸಿಕ ನೋವು ಮತ್ತೊಂದು … Continue reading ಇದು ‘ಕ್ಯಾನ್ಸರ್ ಪೀಡಿತ ಜರೀನಾ ಬೇಗಂ’ ಎಂಬ ಸಂತ್ರಸ್ತೆಯ ಹೋರಾಟದ ಕಣ್ಣೀರಿನ ಕತೆ