ಇದು ‘ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಿ’ ಕುರಿತು ನಿಮಗೆ ಗೊತ್ತಿರದ ಕಥೆ, ಹಿನ್ನಲೆ, ಐತಿಹ್ಯ

ಕರ್ನಾಟಕ ರಾಜ್ಯದ ಶಿವಮೊಗ್ಗಾ ಜಿಲ್ಲೆಯ ಸಾಗರ ತಾಲೂಕಿನ ಕರೂರು ಹೋಬಳಿಯ ದೇವಿ ಚೌಡೇಶ್ವರಿಯ ಸಿಗಂದೂರು ಕ್ಷೇತ್ರ ಶಕ್ತಿ ದೇವತೆಗಳ ನೆಲೆಯಲ್ಲಿ ಮಹತ್ವದ ಕ್ಷೇತ್ರವಾಗಿದೆ. ಶರಾವತಿಯ ಹಿನ್ನೀರ ತಟದ ಪಕೃತಿಯ ಮಡಿಲಲ್ಲಿ, ಹಚ್ಚ ಹಸುರಿನ ಸುಂದರ ಪ್ರಶಾಂತ ವಾತಾವರಣದಲ್ಲಿ ಸಿಗಂದೂರು ಕ್ಷೇತ್ರವಿದೆ. ಯಾವುದೇ ಜಾತಿ, ಧರ್ಮ ಮೇಲು ಕೀಳು ಎಂಬ ಪಂಕ್ತಿ ಬೇಧವಿಲ್ಲದ, ಬಡವ -ಶ್ರೀಮಂತ ಎಂಬ ದೃಷಿಯಿಂದ ನೋಡದ ಅಪರೂಪದ ಧರ್ಮ ಕ್ಷೇತ್ರವಾಗಿ ಪ್ರಖ್ಯಾತಿ ಹೊಂದಿದೆ.. ಸೋತು ಬಂದವರನ್ನು ಚೌಡಮ್ಮ ಎಂದೂ ಕೈ ಬಿಡುವುದಿಲ್ಲ ಎಂಬ ದೃಢನಂಬಿಕೆಯಿಂದ … Continue reading ಇದು ‘ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಿ’ ಕುರಿತು ನಿಮಗೆ ಗೊತ್ತಿರದ ಕಥೆ, ಹಿನ್ನಲೆ, ಐತಿಹ್ಯ