ಇದಪ್ಪ ‘ಸಂಚಾರಿ ಪೊಲೀಸ್’ ಕೆಲಸ ಅಂದ್ರೆ.! ಈ ಸುದ್ದಿ ಓದಿ, ನೀವು ‘ಹ್ಯಾಟ್ಸ್ ಆಫ್’ ಹೇಳೋದು ಗ್ಯಾರಂಟಿ

ಮಡಿಕೇರಿ: ಸಂಚಾರಿ ಪೊಲೀಸರ ಕೆಲಸ ಅಂತ್ರೆ ಕೇವಲ ಟ್ರಾಫಿಕ್ ನಿಯಂತ್ರಣ ಮಾಡೋದಲ್ಲ. ಬದಲಾಗಿ ಸಂಚಾರ ನಿಯಮ ಉಲ್ಲಂಘನೆ ಮಾಡೋರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಆಗಿರುತ್ತದೆ. ಇದಲ್ಲದೇ ಅನೇಕ ಕಡೆ ರಸ್ತೆಯಲ್ಲಿ ಗುಂಡಿ ಬಿದ್ದಾಗ ಅವುಗಳನ್ನು ತಾವೇ ಸ್ವತಹ ಮುಚ್ಚಿದ್ದು ನಡೆದಿದೆ. ಇದರ ನಡುವೆ ಈ ಸಂಚಾರಿ ಮಹಿಳಾ ಹೆಡ್ ಕಾನ್ಸ್ ಸ್ಟೇಬಲ್ ಕೆಲಸ ಮಾತ್ರ ಎಲ್ಲರೂ ಮೆಚ್ಚುವಂತದ್ದು. ಜೊತೆಗೆ ಮೇಡಂ ಹ್ಯಾಟ್ಸ್ ಆಫ್ ಅನ್ನದೇ ಇರೋಕಾಗಲ್ಲ. ಅನೇನು ಅಂತ ಮುಂದೆ ಓದಿ. ಕಾನೂನು ಪಾಲನೆ ಒಂದೆಡೆಯಾದ್ರೇ, … Continue reading ಇದಪ್ಪ ‘ಸಂಚಾರಿ ಪೊಲೀಸ್’ ಕೆಲಸ ಅಂದ್ರೆ.! ಈ ಸುದ್ದಿ ಓದಿ, ನೀವು ‘ಹ್ಯಾಟ್ಸ್ ಆಫ್’ ಹೇಳೋದು ಗ್ಯಾರಂಟಿ