ಬೆಂಗಳೂರು: ಮಳೆಯಿಂದ ಕೆಟ್ಟುನಿಂತ 11 ಲಕ್ಷ ರೂ. ಮೌಲ್ಯದ ಕಾರಿನ ರಿಪೇರಿಗೆ 22 ಲಕ್ಷ ರೂ ಬಿಲ್!

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಭಾರೀ ಪ್ರಮಾಣದಲ್ಲಿ ಸುರಿದ ಮಳೆ ಅವಾಂತರವನ್ನೇ ಸೃಷ್ಟಿಸಿದೆ. ವರುಣನ ಅಬ್ಬರಕ್ಕೆ ಜರು ತತ್ತರಿಸಿದ್ದರು. ಈ ಎಫೆಕ್ಟ್‌ ವಾಹನಗಳಿಗೂ ತಟ್ಟಿದೆ. ಭಾರೀ ಮಳೆಯಿಂದ ಹಾನಿಯಾದ 11 ಲಕ್ಷ ರೂ. ಮೌಲ್ಯದ ಫೋಕ್ಸ್‌ವ್ಯಾಗನ್ ಕಾರೊಂದು ಕೆಟ್ಟಿದೆ. ಹೀಗಾಗಿ ಕಾರಿನ ಮಾಲೀಕ ಅನಿರುದ್ಧ ಗಣೇಶ್ ಅದನ್ನು ರಿಪೇರಿಗೆಂದು ಕಾರು ಸರ್ವೀಸ್‌ ಕೇಂದ್ರಕ್ಕೆ ಬಿಟ್ಟದ್ದಾರೆ. ಸುಮಾರು 20 ದಿನಗಳ ನಂತರ ಕಾರು ಸರ್ವೀಸ್‌ ಕೇಂದ್ರವು ಬಿಲ್‌ ಕಳುಹಿಸಿದೆ. ಇದನ್ನು ನೋಡಿದ ಕಾರು ಕಾಲೀಕನಿಗೆ ಶಾಕ್‌ ಅಗಿದೆ. … Continue reading ಬೆಂಗಳೂರು: ಮಳೆಯಿಂದ ಕೆಟ್ಟುನಿಂತ 11 ಲಕ್ಷ ರೂ. ಮೌಲ್ಯದ ಕಾರಿನ ರಿಪೇರಿಗೆ 22 ಲಕ್ಷ ರೂ ಬಿಲ್!