‘ಇದು ರಾಷ್ಟ್ರವನ್ನುದ್ದೇಶಿಸಿದ ಭಾಷಣವಲ್ಲ, ಬಿಜೆಪಿಯ ಚುನಾವಣಾ ಪ್ರಚಾರ’: ಪ್ರಧಾನಿ ಮೋದಿ ವಿರುದ್ಧ ವಿರೋಧ ಪಕ್ಷಗಳ ವಾಗ್ಧಾಳಿ!

ನವದೆಹಲಿ: ಚುನಾವಣಾ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣವು ಈಗ ರಾಜಕೀಯ ಸಂಘರ್ಷಕ್ಕೆ ನಾಂದಿ ಹಾಡಿದೆ. ಪ್ರಧಾನಿಯವರ ಈ ಭಾಷಣವು “ರಾಜಕೀಯ ಪ್ರೇರಿತ, ಸತ್ವರಹಿತ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಉಲ್ಲಂಘನೆ” ಎಂದು ವಿರೋಧ ಪಕ್ಷದ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ. ಚುನಾವಣಾ ವೆಚ್ಚಕ್ಕೆ ಸೇರಿಸಲು ಒತ್ತಾಯ ಹಲವು ರಾಜ್ಯಗಳಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವಾಗ, ಸರ್ಕಾರಿ ವೇದಿಕೆ ಹಾಗೂ ಸಾರ್ವಜನಿಕ ಪ್ರಸಾರ ಮಾಧ್ಯಮಗಳನ್ನು (ದೂರದರ್ಶನ, ಸಂಸದ್ ಟಿವಿ) ಬಳಸಿಕೊಂಡು ರಾಜಕೀಯ ಭಾಷಣ ಮಾಡುವುದು ಅಧಿಕೃತ … Continue reading ‘ಇದು ರಾಷ್ಟ್ರವನ್ನುದ್ದೇಶಿಸಿದ ಭಾಷಣವಲ್ಲ, ಬಿಜೆಪಿಯ ಚುನಾವಣಾ ಪ್ರಚಾರ’: ಪ್ರಧಾನಿ ಮೋದಿ ವಿರುದ್ಧ ವಿರೋಧ ಪಕ್ಷಗಳ ವಾಗ್ಧಾಳಿ!