ಇದು ಮಹಾ ಕಂಭಮೇಳದ ‘ದೋಣಿಗನ ಯಶೋಗಾಥೆ’: 45 ದಿನಗಳಲ್ಲಿ ’30 ಕೋಟಿ’ ಸಂಪಾದನೆ | Maha Kumbh Inspiring Story
ಉತ್ತರ ಪ್ರದೇಶ: ಇಲ್ಲಿನ ಪ್ರಯಾಗ್ ರಾಜ್ ನಲ್ಲಿ ನಡೆದಂತ ಮಹಾ ಕುಂಭಮೇಳದಲ್ಲಿ ದೋಣಿಯವನೊಬ್ಬನ ಯಶೋಗಾಥೆ ಸಖತ್ ವೈರಲ್ ಆಗಿದೆ. ಕುಂಭಮೇಳ ಶುರುವಾಗಿನಿಂದ ಮುಕ್ತಾಯದವರೆಗೆ 45 ದಿನಗಳಲ್ಲಿ ಬರೋಬ್ಬರಿ 30 ಕೋಟಿ ಸಂಪಾದಿಸಿರುವುದಾಗಿ ತಿಳಿದು ಬಂದಿದೆ. ಈ ಬಗ್ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬುಧವಾರ ರಾಜ್ಯ ವಿಧಾನಸಭೆಯನ್ನುದ್ದೇಶಿಸಿ ಮಾತನಾಡುವಾಗ ಮಹಾ ಕುಂಭದ ಯಶೋಗಾಥೆಯನ್ನು ಹಂಚಿಕೊಂಡಿದ್ದಾರೆ. 2025 ರ ಮಹಾ ಕುಂಭ ಮೇಳದಲ್ಲಿ ದೋಣಿಯವರು ಕೇವಲ 45 ದಿನಗಳಲ್ಲಿ 30 ಕೋಟಿ ರೂ.ಗಳನ್ನು ಗಳಿಸಿದ್ದಾರೆ ಎಂದು ಮುಖ್ಯಮಂತ್ರಿ … Continue reading ಇದು ಮಹಾ ಕಂಭಮೇಳದ ‘ದೋಣಿಗನ ಯಶೋಗಾಥೆ’: 45 ದಿನಗಳಲ್ಲಿ ’30 ಕೋಟಿ’ ಸಂಪಾದನೆ | Maha Kumbh Inspiring Story
Copy and paste this URL into your WordPress site to embed
Copy and paste this code into your site to embed