‘UPI ವಂಚನೆ’ ಹೀಗೂ ಆಗ್ಬೋದು, ಈ ಯುವತಿ ‘ಬುದ್ಧಿವಂತಿಕೆ’ಯಿಂದ ಬಜಾವ್ ಆಗಿದ್ದು ಹೀಗೆ ; ನೀವೂ ಎಚ್ಚರದಿಂದಿರಿ
ನವದೆಹಲಿ : ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿವೆ. ನಕಲಿ ಕರೆಗಳಿಂದ ಕ್ಷಣಾರ್ಧದಲ್ಲಿ ಬ್ಯಾಂಕ್ ಖಾತೆಯಿಂದ ಲಕ್ಷ ಲಕ್ಷ ರೂಪಾಯಿ ಖಾಲಿಯಾಗ್ತಿವೆ. ಆದರೆ ಮುಂಬೈನ ಯುವತಿಯೊಬ್ಬಳು ತನ್ನ ಬುದ್ಧಿವಂತಿಕೆಯಿಂದ ಯುಪಿಐ ವಂಚನೆ ಕರೆ ಪ್ರಯತ್ನವನ್ನ ವಿಫಲಗೊಳಿಸಿದಳು. ವಾಸ್ತವವಾಗಿ, ಎಲ್ಐಸಿ ವಹಿವಾಟಿಗೆ ಸಂಬಂಧಿಸಿದೆ ಎಂದು ಹೇಳಿಕೊಂಡು ಮಹಿಳೆಗೆ ನಕಲಿ ಕರೆ ಮಾಡಲಾಗಿದೆ. ಆದ್ರೆ, ತನ್ನ ಬುದ್ಧಿವಂತಿಕೆಯಿಂದ ಆಕೆ ಮೋಸಕ್ಕೆ ಬಲಿಯಾಗದಂತೆ ತನ್ನನ್ನು ತಾನು ರಕ್ಷಿಸಿಕೊಂಡಿದ್ದಾಳೆ. ಹೀಗೆ ವಂಚನೆ ಯತ್ನ ವಿಫಲ.! Xನಲ್ಲಿ ಟಿಪ್ಪಣಿಯನ್ನ ಹಂಚಿಕೊಳ್ಳುವ ಮೂಲಕ ಯುವತಿ … Continue reading ‘UPI ವಂಚನೆ’ ಹೀಗೂ ಆಗ್ಬೋದು, ಈ ಯುವತಿ ‘ಬುದ್ಧಿವಂತಿಕೆ’ಯಿಂದ ಬಜಾವ್ ಆಗಿದ್ದು ಹೀಗೆ ; ನೀವೂ ಎಚ್ಚರದಿಂದಿರಿ
Copy and paste this URL into your WordPress site to embed
Copy and paste this code into your site to embed