“ಇದನ್ನ ಕರ್ಮ ಅಂತಾರೆ” ; ಶೋಯೆಬ್ ಅಖ್ತರ್ ‘ಬ್ರೋಕನ್ ಹಾರ್ಟ್’ ಟ್ವೀಟ್’ಗೆ ಶಮಿ ಖಡಕ್ ರಿಪ್ಲೈ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಟಿ20 ವಿಶ್ವಕಪ್ ಫೈನಲ್’ನಲ್ಲಿ ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನದ ಸೋಲಿನ ನಂತರ ಕ್ರಿಕೆಟಿಗ ಮೊಹಮ್ಮದ್ ಶಮಿ, ಶೋಯೆಬ್ ಅಖ್ತರ್ ಅವ್ರ ಹೊಡೆದ ಹೃದಯದ ಟ್ವೀಟ್’ಗೆ ತಿರುಗೇಟು ನೀಡಿದ್ದಾರೆ. ಭಾರತ ಸೋತಾಗ ಹೊಡೆದ ಹೃದಯದ ಟ್ವಿಟ್ ಮಾಡಿದ್ದ ಶೋಯೆಬ್ ಅಖ್ತರ್’ಗೆ ಇಂದು  ಶಮಿ ಸಧ್ಯ ಮುಟ್ಟಿಕೊಳ್ಳುವ ಉತ್ತರ ನೀಡಿದ್ದಾರೆ. “ಕ್ಷಮಿಸಿ ಸಹೋದರ, ಇದನ್ನ ಕರ್ಮ ಎಂದು ಕರೆಯಲಾಗುತ್ತದೆ” ಎಂದು ಹೇಳಿದ್ದಾರೆ. ಅಂದ್ಹಾಗೆ, ಸೆಮಿಫೈನಲ್’ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಸೋತ ನಂತ್ರ ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಪಾಕಿಸ್ತಾನಿ … Continue reading “ಇದನ್ನ ಕರ್ಮ ಅಂತಾರೆ” ; ಶೋಯೆಬ್ ಅಖ್ತರ್ ‘ಬ್ರೋಕನ್ ಹಾರ್ಟ್’ ಟ್ವೀಟ್’ಗೆ ಶಮಿ ಖಡಕ್ ರಿಪ್ಲೈ