BIG NEWS: ಇದು ಬಿಬಿಎಂಪಿ ಕಚೇರಿ ಕರ್ಮಕಾಂಡ: ನಿಯಮ ಉಲ್ಲಂಘಿಸಿ ಅಮ್ಮನ ಬದಲು ಮಗ ಕೆಲಸ | BBMP Office

ಬೆಂಗಳೂರು: ನಗರದ ಸೌತ್ ಎಂಡ್ ಸರ್ಕಲ್ ಬಳಿಯಲ್ಲಿರುವಂತ ಬಿಬಿಎಂಪಿ ಕಚೇರಿಗೆ ಇಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ವೀರಪ್ಪ ಅವರು ದಿಢೀರ್ ಭೇಟಿಯ ವೇಳೆಯಲ್ಲಿ ಬಹುದೊಡ್ಡ ಕರ್ಮಕಾಂಡವೇ ಬಯಲಾಗಿದೆ. ನಿಯಮ ಉಲ್ಲಂಘಿಸಿ ಅಮ್ಮನ ಬದಲು ಮಗ ಕೆಲಸಕ್ಕೆ ಬಂದಿರುವಂತ ವಿಚಾರ ತಿಳಿದು ಬಂದಿದೆ. ಬೆಂಗಳೂರಿನ ಸೌತ್ ಎಂಡ್ ಸರ್ಕಲ್ ನಲ್ಲಿರುವಂತ ಬಿಬಿಎಂಪಿ ಕಚೇರಿಗೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ವೀರಪ್ಪ ಅವರು ದಿಢೀರ್ ಭೇಟಿ ನೀಡಿದರು. ಈ ವೇಳೆಯಲ್ಲಿ ಕೇಸ್ ವರ್ಕರ್ ಕವಿತಾ ಬದಲಾಗಿ ಮಗ ನವೀನ್ ಎಂಬಾತ ಕೆಲಸ … Continue reading BIG NEWS: ಇದು ಬಿಬಿಎಂಪಿ ಕಚೇರಿ ಕರ್ಮಕಾಂಡ: ನಿಯಮ ಉಲ್ಲಂಘಿಸಿ ಅಮ್ಮನ ಬದಲು ಮಗ ಕೆಲಸ | BBMP Office