ಇದು ಅಮೃತ.! ಪ್ರತಿ ನಿತ್ಯ ಒಂದು ಲೋಟ ಕುಡಿದ್ರೆ, 30 ದಿನಗಳಲ್ಲೇ ಆರೋಗ್ಯ ಸಮಸ್ಯೆ ಮಯಾ

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಟೊಮೆಟೊ ರಸವು ರುಚಿಕರ ಮಾತ್ರವಲ್ಲ, ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಟೊಮೆಟೊ ರಸವು 95% ನೀರು. ಇದರ ಹೊರತಾಗಿ, ಇದು ವಿಟಮಿನ್ ಬಿ 6, ಸಿ, ಪೊಟ್ಯಾಸಿಯಮ್, ಮೆಗ್ನೀಸಿಯಮ್’ನ ಅತ್ಯುತ್ತಮ ಮೂಲವಾಗಿದೆ. ವಾಸ್ತವವಾಗಿ ಟೊಮೆಟೊವನ್ನ ಪ್ರತಿಯೊಂದು ಮನೆಯಲ್ಲೂ ಬಳಸಲಾಗುತ್ತದೆ. ಇದನ್ನು ಪ್ರತಿದಿನ ಎಲ್ಲಾ ರೀತಿಯ ಅಡುಗೆಗಳಲ್ಲಿ ಬಳಸಲಾಗಿದ್ದರೂ, ಹಸಿ ಟೊಮೆಟೊ ರಸವನ್ನ ಕುಡಿಯುವುದರಿಂದ ಹೆಚ್ಚಿನ ಪ್ರಯೋಜನಗಳ ಬಗ್ಗೆ ಅನೇಕರಿಗೆ ತಿಳಿದಿಲ್ಲ. ಟೊಮೇಟೊ ಜ್ಯೂಸ್ ಕುಡಿದ್ರೆ 30 ದಿನಗಳಲ್ಲಿ ಹಲವು ಬದಲಾವಣೆಗಳು ಬರುತ್ತವೆ ಎನ್ನುತ್ತಾರೆ ವೈದ್ಯಕೀಯ … Continue reading ಇದು ಅಮೃತ.! ಪ್ರತಿ ನಿತ್ಯ ಒಂದು ಲೋಟ ಕುಡಿದ್ರೆ, 30 ದಿನಗಳಲ್ಲೇ ಆರೋಗ್ಯ ಸಮಸ್ಯೆ ಮಯಾ