BREAKING: ಇದು ಬಹಳ ನಿರಾಶಾದಾಯ, ದೂರದೃಷ್ಠಿಯಿಲ್ಲದ ಬಜೆಟ್: ಸಿಎಂ ಸಿದ್ಧರಾಮಯ್ಯ

ಮೈಸೂರು: ಇಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮಾನ್ ಅವರು 2025-26ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಆದರೇ ಇಂದು ಬಹಳ ನಿರಾಶಾದಾಯಕ, ದೂರದೃಷ್ಠಿಯಿಲ್ಲದ ಬಜೆಟ್ ಎಂಬುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ನೀರಾವರಿ ಯೋಜನಗೆಳಇಗೆ ಅನುದಾನ ನೀಡಿಲ್ಲ. ರಾಜ್ಯದ ನೀರಾವರಿ ಯೋಜನಗೆಳ ಬಗ್ಗೆ ಪ್ರಸ್ತಾಪಿಸಿಲ್ಲ. ರಾಯಚೂರು ಏಮ್ಸ್ ಘೋಷಿಸೋ ನಿರೀಕ್ಷೆ ಇತ್ತು. ಕೇಂದ್ರ ಸಚಿವ ನಡ್ಡಾ ಕೂಡ ಭರವಸೆ ನೀಡಿದ್ದರು. ಬಜೆಟ್ ನಲ್ಲಿ ಏಮ್ಸ್ ಬಗ್ಗೆ ಯಾವ ಪ್ರಸ್ತಾಪವಿಲ್ಲ ಎಂದರು. ಬೆಂಗಳಊರು ರಾಜಕಾಲುವೆ … Continue reading BREAKING: ಇದು ಬಹಳ ನಿರಾಶಾದಾಯ, ದೂರದೃಷ್ಠಿಯಿಲ್ಲದ ಬಜೆಟ್: ಸಿಎಂ ಸಿದ್ಧರಾಮಯ್ಯ