ಯಾವುದೇ ರೀತಿ ತಲೆನೋವು ಇದ್ರು “2 ನಿಮಿಷಗಳಲ್ಲಿ” ತೊಡೆದು ಹಾಕುವ ಟ್ರಿಕ್ ಇದು!

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಸೈನಸ್ ಅಥವಾ ಇತರ ತಲೆನೋವುಗಳಿಗಾಗಿ ಅನೇಕರು ವೈದ್ಯರ ಬಳಿಗೆ ಹೋದರೂ ವಿವಿಧ ಮಾತ್ರೆಗಳನ್ನ ನುಂಗಿದರೂ, ಯಾವುದೇ ಫಲಿತಾಂಶ ಸಿಗುವುದಿಲ್ಲ. ಆದ್ರೆ, ಮಾತ್ರೆ ತೆಗೆದುಕೊಳ್ಳದೆ ಎರಡು ನಿಮಿಷಗಳಲ್ಲಿ ತಲೆನೋವನ್ನ ತೊಡೆದು ಹಾಕುವುದು ಹೇಗೆ ಎಂದು ತಿಳಿಯಿರಿ. ಲ್ಯಾಪ್ಟಾಪ್ ಮತ್ತು ಸಿಸ್ಟಮ್ಗಳ ಮುಂದೆ ದೀರ್ಘಕಾಲ ಕೆಲಸ ಮಾಡುವ ಜನರು ಹೆಚ್ಚಾಗಿ ತಲೆನೋವಿನಿಂದ ಬಳಲುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣವೆಂದರೆ ಅವರ ಕಣ್ಣುಗಳು ದಣಿರುತ್ತವೆ. ಅಂತಹ ಸಂದರ್ಭದಲ್ಲಿ, ಇಂಟಾಂಗ್ ಪಾಯಿಂಟ್ ಒತ್ತಬೇಕು. ಈ ಬಿಂದುವು ನಾವು ಚುಕ್ಕೆಯನ್ನ ಹಾಕಿರುವ … Continue reading ಯಾವುದೇ ರೀತಿ ತಲೆನೋವು ಇದ್ರು “2 ನಿಮಿಷಗಳಲ್ಲಿ” ತೊಡೆದು ಹಾಕುವ ಟ್ರಿಕ್ ಇದು!