ಇದು ‘ಪೊಲೀಸ್ ಇಲಾಖೆ’ಯೇ ತಲೆತಗ್ಗಿಸುವ ಕೆಲಸ: ಓಸಿ ದಂಧೆಕೋರರಿಂದ ‘ಪೋನ್ ಪೇ’ ಮೂಲಕ ಪೊಲೀಸಪ್ಪ ‘ಲಂಚ ಸ್ವೀಕಾರ’
ಶಿವಮೊಗ್ಗ: ಓಸಿ, ಮಟ್ಕವನ್ನು ಎಡೆಮುರಿ ಕಟ್ಟಿ, ನಿಯಂತ್ರಿಸಬೇಕಾಗಿರುವುದು ಪೊಲೀಸರ ಕೆಲಸ. ಆದರೇ ಇಲ್ಲೊಬ್ಬ ಪೊಲೀಸಪ್ಪ ಮಾಡಿದ್ದು ಮಾತ್ರ ಪೊಲೀಸರೇ ತಲೆ ತಗ್ಗಿಸುವಂತ ಕೆಲಸ. ಅದೇನಂದ್ರೆ ಓಸಿ, ಮಟ್ಕ ದಂಧೆಕೋರರೊಂದಿಗೆ ಶಾಮೀಲಾಗಿ, ಪೋನ್ ಪೇ ಮೂಲಕವೇ ಲಂಚ ಸ್ವೀಕರಿಸಿ ಸಿಕ್ಕಿಬಿದ್ದಿದ್ದಾನೆ. ಆ ಪೊಲೀಸಪ್ಪ ಯಾರು.? ಎಲ್ಲಿ ಘಟನೆ ನಡೆದಿರುವುದು ಎನ್ನುವ ಬಗ್ಗೆ ಮುಂದೆ ಓದಿ. ಕಳೆದ ಆಗಸ್ಟ್.18ರಂದು ಶಿವಮೊಗ್ಗ ಜಿಲ್ಲೆಯ ಹೊಸನಗರ ಠಾಣೆಯ ಪೊಲೀಸ್ ಹೆಡ್ ಕಾನ್ಸ್ ಸ್ಟೇಬಲ್ ಪ್ರಕಾಶ್.ಎನ್ ಎಂಬುವರು ತಮ್ಮ ಠಾಣಾ ವ್ಯಾಪ್ತಿಯ ಮಾರುತಿಪುರ, ಕೇಶವಪುರ … Continue reading ಇದು ‘ಪೊಲೀಸ್ ಇಲಾಖೆ’ಯೇ ತಲೆತಗ್ಗಿಸುವ ಕೆಲಸ: ಓಸಿ ದಂಧೆಕೋರರಿಂದ ‘ಪೋನ್ ಪೇ’ ಮೂಲಕ ಪೊಲೀಸಪ್ಪ ‘ಲಂಚ ಸ್ವೀಕಾರ’
Copy and paste this URL into your WordPress site to embed
Copy and paste this code into your site to embed