ಇದು ‘ಕರ್ನಾಟಕ ಕಾಂಗ್ರೆಸ್’ನ ಜನಪ್ರಿಯ ಮಾಡೆಲ್: BJP

ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಬಗ್ಗೆ ಬಿಜೆಪಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿ, ಜನಪ್ರಿಯ ಮಾಡೆಲ್ ಅಂತ ದರ ಹೆಚ್ಚಳ, ಭ್ರಷ್ಟಾಚಾರ, ರೈತರು, ಯುವಕರಿಗೆ ವಂಚನೆ ಮಾಡಿದೆ ಎಂದು ಕಿಡಿಕಾರಿದೆ. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಕರ್ನಾಟಕ ಬಿಜೆಪಿಯು, ದೇಶಾದ್ಯಂತ ಕುಖ್ಯಾತಿಗಳಿಸಿ, ಕರುನಾಡನ್ನು ದಿವಾಳಿಯಂಚಿಗೆ ತಳ್ಳಿದ ಸಿದ್ಧರಾಮಯ್ಯ ಅವರ ಪಂಚನೀತಿಗಳು ಈಗ ತಿಗಣೆರೂಪ ಪಡೆದುಕೊಂಡು ಕನ್ನಡಿಗರ ರಕ್ತ ಹೀರತೊಡಗಿವೆ ಎಂದಿದೆ. ಪ್ರಬುದ್ಧ ಕನ್ನಡಿಗರು ಏನೂ ಕೇಳಲಿಲ್ಲ. ಆದರೆ, ಅಧಿಕಾರದ ಹಪಾಹಪಿಗೆ ಬಿದ್ದ ಕಾಂಗ್ರೆಸ್  ಜನರಿಗೆ ಅಂಗೈನಲ್ಲಿ … Continue reading ಇದು ‘ಕರ್ನಾಟಕ ಕಾಂಗ್ರೆಸ್’ನ ಜನಪ್ರಿಯ ಮಾಡೆಲ್: BJP