ಇದು ಬರೀ ಬಡ್ಡಿಯಿಂದಲೇ ರೂ.89,990 ಕೊಡುವ ಅಂಚೆ ಕಚೇರಿಯ ಉತ್ತಮ ಯೋಜನೆ! ಮಿಸ್‌ ಮಾಡಿಕೊಳ್ಳಬೇಡಿ

ಬೆಂಗಳೂರು: ಸುರಕ್ಷಿತ ಹೂಡಿಕೆಯ ಜೊತೆಗೆ ಉತ್ತಮ ಲಾಭ ನಿರೀಕ್ಷಿಸುವವರಿಗೆ ಅಂಚೆ ಕಚೇರಿಯ ಉಳಿತಾಯ ಯೋಜನೆಗಳು ಯಾವಾಗಲೂ ಮೊದಲ ಆದ್ಯತೆಯಾಗಿರುತ್ತವೆ. ಅದರಲ್ಲೂ ವಿಶೇಷವಾಗಿ ಅಂಚೆ ಕಚೇರಿಯ ಸ್ಥಿರ ಠೇವಣಿ (Post Office Fixed Deposit/Time Deposit) ಯೋಜನೆಯು ಬ್ಯಾಂಕ್‌ಗಳಿಗಿಂತಲೂ ಹೆಚ್ಚಿನ ಬಡ್ಡಿ ದರವನ್ನು ನೀಡುತ್ತಿದ್ದು, ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಬಡ್ಡಿ ದರ ಎಷ್ಟು? ಪ್ರಸ್ತುತ ಅಂಚೆ ಕಚೇರಿಯಲ್ಲಿ ಸ್ಥಿರ ಠೇವಣಿ ಇಡುವವರಿಗೆ ವಿವಿಧ ಅವಧಿಗಳಿಗೆ ಅನುಗುಣವಾಗಿ ಬಡ್ಡಿ ದರವನ್ನು ನಿಗದಿಪಡಿಸಲಾಗಿದೆ: 1 ವರ್ಷದ ಅವಧಿಗೆ: ಶೇ. 6.9ರಷ್ಟು ಬಡ್ಡಿ. … Continue reading ಇದು ಬರೀ ಬಡ್ಡಿಯಿಂದಲೇ ರೂ.89,990 ಕೊಡುವ ಅಂಚೆ ಕಚೇರಿಯ ಉತ್ತಮ ಯೋಜನೆ! ಮಿಸ್‌ ಮಾಡಿಕೊಳ್ಳಬೇಡಿ