BIG ALEART: ತನ್ನ ಗ್ರಾಹಕರಿಗೆ SBI ನೀಡಿದೆ ಈ ಮಹತ್ವದ ಮಾಹಿತಿ, ಹೀಗೆ ಮಾಡದಂತೆ ಸೂಚನೆ
ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿದೆ ಮತ್ತು ಅದು ಸ್ಥಾಪನೆಯಾಗಿ 67 ವರ್ಷಗಳಾಗಿವೆ. ಈ ನಡುವೆ ಎಸ್ಬಿಐನ 67 ನೇ ಸಂಸ್ಥಾಪನಾ ದಿನದಂದು ನೀವು 6,000 ರೂ.ಗಳನ್ನು ಪಡೆಯುವ ಸಂದೇಶವನ್ನು ಸ್ವೀಕರಿಸಿದ್ದೀರಾ? ಎಸ್ಬಿಐ ತನ್ನ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ತನ್ನ ಕೋಟ್ಯಂತರ ಖಾತೆದಾರರಿಗೆ ಸಂಪೂರ್ಣ 6,000 ರೂ.ಗಳನ್ನು ನೀಡುತ್ತಿದೆ ಎಂಬ ಸಂದೇಶವನ್ನು ಅನೇಕ ಜನರಿಗೆ ಕಳುಹಿಸಲಾಗುತ್ತಿದೆ. ನೀವು ಸಹ ಈ ಸಂದೇಶವನ್ನು ಸ್ವೀಕರಿಸಿದ್ದರೆ, ಆಗ ನೀವು ಜಾಗರೂಕರಾಗಿರಬೇಕು. ಈ … Continue reading BIG ALEART: ತನ್ನ ಗ್ರಾಹಕರಿಗೆ SBI ನೀಡಿದೆ ಈ ಮಹತ್ವದ ಮಾಹಿತಿ, ಹೀಗೆ ಮಾಡದಂತೆ ಸೂಚನೆ
Copy and paste this URL into your WordPress site to embed
Copy and paste this code into your site to embed