ಈ ಹೋಟೆಲ್ ‘ನಾನ್ ವೆಜ್’ ಊಟದ ರುಚಿಗೆ 5*, 4*, 3* ಹೋಟೆಲ್ ಸರಿ ಸಾಟಿಯೇ ಇಲ್ಲ!

ಶಿವಮೊಗ್ಗ: ಜಿಲ್ಲೆಯ ಸಾಗರ ನಗರದ ಬಿ.ಹೆಚ್ ರಸ್ತೆಯ ಹೊಸ ಖಾಸಗಿ ಬಸ್ ನಿಲ್ದಾಣದ ಬಳಿಯಲ್ಲಿ ಹೊಸದಾಗಿ “ಹೋಟೆಲ್ ಮಲ್ನಾಡ್ ಭರಣಿ” ಎಂಬುದೊಂದು ಇದೆ. ನಾಟಿ ಸ್ಟೈಲ್ ಊಟವೆಂದೇ ಟ್ಯಾಗ್ ಲೈನ್ ನಿಜಕ್ಕೂ ರುಚಿಯಲ್ಲಿ ಒಪ್ಪುವಂತೆ ಇದೆ. ಅದು ಅಕ್ಷರಶಃ ಸತ್ಯವಾದಂತಿದೆ. ಕಾರಣ ಈ ಹೋಟೆಲ್ ನಾನ್ ವೆಜ್ ಊಟವಂತೂ ಯಾವುದೇ ಸ್ಟಾರ್ ಹೋಟೆಲ್ ಗಿಂತ ಕಡಿಮೆಯಿಲ್ಲ. ಹೌದು.. ಸಾಗರಕ್ಕೆ ಆಗಮಿಸೋ ಪ್ರವಾಸಿಗರೊಮ್ಮೆ ಈ ಹೋಟೆಲ್ ಗೆ ಹೋಗೋದು ಮರೆಯಬೇಡಿ. ಈ ಮೇಲಿನ ಮಾತು ನಿಜವೋ ಸುಳ್ಳೋ ಅನ್ನೋದು … Continue reading ಈ ಹೋಟೆಲ್ ‘ನಾನ್ ವೆಜ್’ ಊಟದ ರುಚಿಗೆ 5*, 4*, 3* ಹೋಟೆಲ್ ಸರಿ ಸಾಟಿಯೇ ಇಲ್ಲ!