BIGG NEWS : ಈ ದೇವಿಗೆ ʼಹರಕು ಚಪ್ಪಲಿಯೇ ಹರಕೆʼ..! ಇಷ್ಟಾರ್ಥ ಈಡೇರಿಸುವ ́ಕಲಬುರಗಿ ಗೋಳೇದ ಲಕ್ಕಮ್ಮʼ

ಕಲಬುರಗಿ: ದೇವರಿಗೆ ನಾನಾ ರೀತಿಯಲ್ಲಿ ಹರಕೆ ತೀರಿಸುವುದನ್ನು ನೋಡಿದ್ದೇವೆ. ಆದರೆ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಗೋಳಾ ಗ್ರಾಮದ ಗೋಳೇದ ಲಕ್ಕಮ್ಮನಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. BIGG NEWS: ಯಡಿಯೂರಪ್ಪ ವೀರಶೈವ ಲಿಂಗಾಯತ ಅಂದ್ರೆ ಅವರು ಹಿಂದೂ ಅಲ್ಲ: ಸಾಗರಹಳ್ಳಿ ನಟರಾಜ್ ಭಕ್ತರು, ಲಕ್ಕಮ್ಮನ ಬೆನ್ನಿಗೆ ಪೂಜೆ ಸಲ್ಲಿಸುವ ಮೂಲಕ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುತ್ತಾರೆ. ಇದೇ ವೇಳೆ ಭಕ್ತರು ಚಪ್ಪಲಿ ಹರಕೆಯನ್ನೂ ತೀರಿಸುತ್ತಾರೆ. ಈ ರೀತಿ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಗೋಳಾ ಬಿ ಗ್ರಾಮದ … Continue reading BIGG NEWS : ಈ ದೇವಿಗೆ ʼಹರಕು ಚಪ್ಪಲಿಯೇ ಹರಕೆʼ..! ಇಷ್ಟಾರ್ಥ ಈಡೇರಿಸುವ ́ಕಲಬುರಗಿ ಗೋಳೇದ ಲಕ್ಕಮ್ಮʼ