ಅಹಮದಾಬಾದ್ : ದೇಶವಾಸಿಗಳ ಬಳಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ವಿಶೇಷ ಮನವಿ ಮಾಡಿದ್ದು, “ಮುಂಬರುವ ಹಬ್ಬಗಳಲ್ಲಿ ಖಾದಿ ಗ್ರಾಮೀಣ ಕೈಗಾರಿಕೆಗಳಲ್ಲಿ ತಯಾರಿಸಿದ ಉತ್ಪನ್ನಗಳನ್ನ ಮಾತ್ರ ನಿಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆಯಾಗಿ ನೀಡಿ” ಎಂದಿದ್ದಾರೆ. ಅಹ್ಮದಾಬಾದ್ʼನಲ್ಲಿ ನಡೆದ ‘ಖಾದಿ ಉತ್ಸವ’ ಕಾರ್ಯಕ್ರಮದಲ್ಲಿ ಭಾಗವಹಿಸಿದ ವೇಳೆ ಪ್ರಧಾನಿ ಮೋದಿ ಈ ವಿಶೇಷ ಮನವಿ ಮಾಡಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಖಾದಿ ಮತ್ತು ಅದರ ಪ್ರಾಮುಖ್ಯತೆಗೆ ಗೌರವ ಸಲ್ಲಿಸಲು ಖಾದಿ ಉತ್ಸವವನ್ನ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ಚರಕವನ್ನ ಸಹ … Continue reading BIG NEWS: ʻಈ ಹಬ್ಬಗಳ ಸೀಸನ್‌ನಲ್ಲಿ ಖಾದಿ ಉತ್ಪನ್ನಗಳನ್ನ ಮಾತ್ರ ಗಿಫ್ಟಾಗಿ ನೀಡಿʼ; ನಾಗರಿಕರಿಗೆ ‘ಪ್ರಧಾನಿ ಮೋದಿ’ ವಿಶೇಷ ಮನವಿ
Copy and paste this URL into your WordPress site to embed
Copy and paste this code into your site to embed