ಮರುಮದುವೆಯಾದ ವಿಚ್ಛೇದಿತ ದಂಪತಿಗಳು: ಇದಕ್ಕೆ ಕಾರಣ ʻEmailʼ… ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ
ಆಸ್ಟ್ರೇಲಿಯಾ: 2004 ರಲ್ಲಿ ವಿವಾಹವಾದ ದಂಪತಿಗಳು 2015 ರಲ್ಲಿ ವಿಚ್ಛೇದನ ಪಡೆದರು ಮತ್ತು ಇಮೇಲ್ ವಿನಿಮಯದ ಪರಿಣಾಮವಾಗಿ 2019 ರಲ್ಲಿ ಮರುಮದುವೆಯಾದ ನಂತರ ಆಸ್ಟ್ರೇಲಿಯಾದಲ್ಲಿ ವಿಶಿಷ್ಟವಾದ ಪ್ರೇಮಕಥೆಯೊಂದು ಸುದ್ದಿ ಮಾಡುತ್ತಿದೆ. 2015 ರಲ್ಲಿ ವಿಚ್ಛೇದನ ಪಡೆದ ನಂತರ, ಡೇನಿಯಲ್ ಕರ್ಟಿಸ್ ಮತ್ತು ಟಿಮ್ ಕರ್ಟಿಸ್ ಎರಡು ವರ್ಷಗಳ ಕಾಲ ಪರಸ್ಪರ ಮಾತನಾಡಲಿಲ್ಲ. ಆದರೆ, ಮಹಿಳೆ 2017 ರಲ್ಲಿ ವಿಚ್ಛೇದಿತ ಪತಿಗೆ ಇ-ಮೇಲ್ ಕಳುಹಿಸಿದ್ದಾರೆ. ಈ ವೇಳೆ ಆಕೆ ಮಕ್ಕಳ ಬಗ್ಗೆ ವಿಚಾರಿಸಿದ್ದಾರೆ. ಇದಾದ ನಂತರ, ಅವರಿಬ್ಬರ ಜೀವನದಲ್ಲಿ … Continue reading ಮರುಮದುವೆಯಾದ ವಿಚ್ಛೇದಿತ ದಂಪತಿಗಳು: ಇದಕ್ಕೆ ಕಾರಣ ʻEmailʼ… ಇಲ್ಲಿದೆ ಇಂಟ್ರೆಸ್ಟಿಂಗ್ ಸ್ಟೋರಿ
Copy and paste this URL into your WordPress site to embed
Copy and paste this code into your site to embed