150ಕ್ಕೂ ಹೆಚ್ಚು ಕಾಯಿಲೆಗಳಿಗೆ ರಾಮಬಾಣ ಈ ‘ಛಾಯಾ ಮಾನಸ’ ಸೊಪ್ಪು

ಬೆಂಗಳೂರು: ಪ್ರಕೃತಿಯ ಮಡಿಲಲ್ಲಿ ಅದೆಷ್ಟೋ ಅದ್ಭುತ ಗಿಡಮೂಲಿಕೆಗಳಿವೆ, ಅವುಗಳ ಮಹತ್ವ ನಮಗೆ ತಿಳಿಯದಿದ್ದರೂ ಗ್ರಾಮೀಣ ಭಾಗದಲ್ಲಿ ಅವುಗಳ ಬಳಕೆ ಇಂದಿಗೂ ಜೀವಂತವಾಗಿದೆ. ಅಂತಹ ಒಂದು ಅಮೂಲ್ಯ ಸಸ್ಯವೇ ‘ಛಾಯಾ ಮಾನಸ’. ಕೇವಲ ಮನುಷ್ಯರಿಗಷ್ಟೇ ಅಲ್ಲದೆ ಪ್ರಾಣಿಗಳಿಗೂ ಉತ್ತಮ ಆಹಾರವಾಗಿರುವ ಈ ಗಿಡದ ಬಗ್ಗೆ ಮುರುಳಿಧರ್ ಗುಂಗುರುಮಳೆ ಉಪಯುಕ್ತ ಮಾಹಿತಿ ನೀಡಿದ್ದಾರೆ. ಆ ಬಗ್ಗೆ ಮುಂದೆ ಓದಿ… ಛಾಯಾ ಮಾನಸ ಗಿಡದ ವಿಶೇಷತೆ: ಈ ಗಿಡವು ವರ್ಷಪೂರ್ತಿ ಸೊಪ್ಪನ್ನು ನೀಡುವ ಶಕ್ತಿ ಹೊಂದಿದೆ. ಇದನ್ನು ಬೆಳೆಸುವುದು ಬಹಳ ಸುಲಭ; ಒಂದು … Continue reading 150ಕ್ಕೂ ಹೆಚ್ಚು ಕಾಯಿಲೆಗಳಿಗೆ ರಾಮಬಾಣ ಈ ‘ಛಾಯಾ ಮಾನಸ’ ಸೊಪ್ಪು