‘ಈ ಕಾರಣ’ ಯುವ ಜನರಲ್ಲಿ ‘ಹೃದಯಾಘಾತ’ದ ಅಪಾಯ ಹೆಚ್ಚಿಸುತ್ತದೆ ; ಏನದು.? ಹೇಗೆ ಪರಿಹಾರ.? ನೋಡಿ
ಕೆಎನ್ಎನ್ಡಿಜಿಟಲ್ ಡೆಸ್ಕ್ : ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅದರಲ್ಲೂ ಯುವಕರು ಹೃದಯಾಘಾತಕ್ಕೆ ಒಳಗಾಗುತ್ತಿರುವುದು ಎಲ್ಲರಲ್ಲೂ ಆತಂಕ ಮೂಡಿಸಿದೆ. ಯುವಕರು ಹೃದಯಾಘಾತದಿಂದ ಸಾಯುತ್ತಿರುವುದು ವೈದ್ಯರನ್ನೂ ಕಂಗಾಲಾಗಿಸಿದೆ. ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ಇಂತಹ ಪ್ರಕರಣಗಳು ಹೆಚ್ಚೆಚ್ಚು ವರದಿಯಾಗುತ್ತಿವೆ. ಬದಲಾಗುತ್ತಿರುವ ಜೀವನಮಟ್ಟ ಮತ್ತು ಆಹಾರ ಸೇವನೆಯಲ್ಲಿನ ಬದಲಾವಣೆಯಿಂದ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚುತ್ತಿವೆ ಎನ್ನುತ್ತಾರೆ ತಜ್ಞರು. ಯುವಜನರಲ್ಲಿ ಹೃದಯ ಸಮಸ್ಯೆಗಳ ಕೆಲವು ಕಾರಣಗಳನ್ನ ವಿವರಿಸಲಾಗಿದೆ. ಹೃದಯಾಘಾತದಿಂದ ಬಳಲುತ್ತಿರುವವರಲ್ಲಿ ಹೆಚ್ಚಿನವರು 50 ವರ್ಷಕ್ಕಿಂತ … Continue reading ‘ಈ ಕಾರಣ’ ಯುವ ಜನರಲ್ಲಿ ‘ಹೃದಯಾಘಾತ’ದ ಅಪಾಯ ಹೆಚ್ಚಿಸುತ್ತದೆ ; ಏನದು.? ಹೇಗೆ ಪರಿಹಾರ.? ನೋಡಿ
Copy and paste this URL into your WordPress site to embed
Copy and paste this code into your site to embed