“ಈ ಸಾಧನೆ ಮುಂದಿನ ತಲೆಮಾರಿಗೂ ನೆನಪಿರುತ್ತೆ” : ಸತತ 2ನೇ ಕಂಚು ಗೆದ್ದ ‘ಹಾಕಿ ತಂಡ’ಕ್ಕೆ ‘ಪ್ರಧಾನಿ ಮೋದಿ’ ಅಭಿನಂದನೆ

ನವದೆಹಲಿ : ಹರ್ಮನ್ ಪ್ರೀತ್ ಸಿಂಗ್ ನೇತೃತ್ವದ ಭಾರತ ಪುರುಷರ ಹಾಕಿ ತಂಡ ಗುರುವಾರ ನಡೆದ ಮೂರನೇ ಸ್ಥಾನದ ಪ್ಲೇಆಫ್’ನಲ್ಲಿ ಸ್ಪೇನ್ ತಂಡವನ್ನು ಸೋಲಿಸಿ ಕಂಚಿನ ಪದಕ ಗೆದ್ದುಕೊಂಡಿತು. ಟೋಕಿಯೊ 2020ರಲ್ಲಿ ಕಂಚಿನ ಪದಕ ಗೆದ್ದ ನಂತ್ರ ನಾಯಕ ಹರ್ಮನ್ಪ್ರೀತ್ ಸಿಂಗ್ ಎರಡೂ ಗೋಲುಗಳನ್ನ ಗಳಿಸಿ ಹಾಕಿಯಲ್ಲಿ ಭಾರತಕ್ಕೆ ಬ್ಯಾಕ್ ಟು ಬ್ಯಾಕ್ ಪದಕವನ್ನ ತಂದುಕೊಟ್ಟರು. ವಿಜಯದ ನಂತರ ದೇಶಾದ್ಯಂತ ರಾಜಕೀಯ ನಾಯಕರಿಂದ ಹಲವಾರು ಪ್ರತಿಕ್ರಿಯೆಗಳು ಹರಿದುಬಂದವು. ಪ್ರಧಾನಿ ನರೇಂದ್ರ ಮೋದಿ ಅವರು ಹಾಕಿ ಆಟಗಾರರ ಗೆಲುವನ್ನ … Continue reading “ಈ ಸಾಧನೆ ಮುಂದಿನ ತಲೆಮಾರಿಗೂ ನೆನಪಿರುತ್ತೆ” : ಸತತ 2ನೇ ಕಂಚು ಗೆದ್ದ ‘ಹಾಕಿ ತಂಡ’ಕ್ಕೆ ‘ಪ್ರಧಾನಿ ಮೋದಿ’ ಅಭಿನಂದನೆ