OMG: ಜೀವನದಲ್ಲಿ ʻಶಾಂತಿʼಗಾಗಿ 43 ವರ್ಷಗಳಲ್ಲಿ 53 ಮಹಿಳೆಯರನ್ನ ಮದುವೆಯಾದ ಭೂಪ!
ಸೌದಿ : ಜೀವನದಲ್ಲಿ ಶಾಂತಿ ಮತ್ತು ಸ್ಥಿರತೆಗಾಗಿ 63 ವರ್ಷದ ಸೌದಿ ವ್ಯಕ್ತಿಯೊಬ್ಬ 43 ವರ್ಷಗಳಲ್ಲಿ 53 ಮಹಿಳೆಯರನ್ನು ವಿವಾಹವಾಗಿದ್ದಾನೆ. ಹೌದು, 63 ವರ್ಷದ ಅಬು ಅಬ್ದುಲ್ಲಾ ಅವರು ವೈಯಕ್ತಿಕ ಸಂತೋಷಕ್ಕಾಗಿ ಅಲ್ಲ, ಜೀವನದಲ್ಲಿ ಶಾಂತಿಯನ್ನು ಪಡೆಯಲು ಹಲವು ಬಾರಿ ವಿವಾಹವಾಗಿರುವುದಾಗಿ ಹೇಳಿಕೊಂಡಿದ್ದಾರೆ. ಸೌದಿಯ ಮಾಧ್ಯಮದೊಂದಿಗೆ ಮಾತನಾಡಿದ ಅಬ್ದುಲ್ಲಾ, ʻನಾನು ನನ್ನ 20 ನೇ ವಯಸ್ಸಿನಲ್ಲಿ ಮೊದಲು ವಿವಾಹವಾದೆ. ಆಗ ನನ್ನ ಪತ್ನಿ ನನಗಿಂತ ಆರು ವರ್ಷ ದೊಡ್ಡವರಾಗಿದ್ದರು. ನಾನು ಮೊದಲ ಬಾರಿಗೆ ಮದುವೆಯಾದಾಗ, ನಾನು ಒಂದಕ್ಕಿಂತ … Continue reading OMG: ಜೀವನದಲ್ಲಿ ʻಶಾಂತಿʼಗಾಗಿ 43 ವರ್ಷಗಳಲ್ಲಿ 53 ಮಹಿಳೆಯರನ್ನ ಮದುವೆಯಾದ ಭೂಪ!
Copy and paste this URL into your WordPress site to embed
Copy and paste this code into your site to embed