BIGG NEWS : ಭಕ್ತರಿಗೆ ಮುಖ್ಯ ಮಾಹಿತಿ ; ಸೂರ್ಯ, ಚಂದ್ರ ಗ್ರಹಣ ಎಫೆಕ್ಟ್: ಈ 2 ದಿನ ‘ತಿರುಪತಿ ತಿಮ್ಮಪ್ಪ’ನ ದರ್ಶನ ಭಾಗ್ಯ ಇಲ್ಲ

ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬರುವ ಭಕ್ತರಿಗೆ ಮುಖ್ಯ ಮಾಹಿತಿ.. ಸೂರ್ಯ ಹಾಗೂ ಚಂದ್ರ ಗ್ರಹಣ ಪರಿಣಾಮ ಅಕ್ಟೋಬರ್ 25 ಮತ್ತು ನವೆಂಬರ್ 8ರಂದು ಭಕ್ತರಿಗೆ ತಿರುಪತಿ ತಿಮ್ಮಪ್ಪನ ದರ್ಶನ ಭಾಗ್ಯ ಇರುವುದಿಲ್ಲ. ಅಕ್ಟೋಬರ್ 25 ರಂದು ಸೂರ್ಯಗ್ರಹಣ ಇರುವುದರಿಂದ ಹಾಗೂ ನವೆಂಬರ್ 8ರಂದು ಚಂದ್ರ ಗ್ರಹಣ ಇರುವುದರಿಂದ ತಿರುಮಲದ ವೆಂಕಟೇಶ್ವರ ದೇವಸ್ಥಾನವನ್ನು ಸುಮಾರು 12 ಗಂಟೆಗಳ ಕಾಲ ಮುಚ್ಚಲಾಗುತ್ತದೆ ಎಂದು ದೇವಾಲಯದ ಆಡಳಿತ ಮಂಡಳಿ ಮಾಹಿತಿ ನೀಡಿದೆ. ದೇಶಾದ್ಯಂತ ತಿರುಮಲ ತಿರುಪತಿ … Continue reading BIGG NEWS : ಭಕ್ತರಿಗೆ ಮುಖ್ಯ ಮಾಹಿತಿ ; ಸೂರ್ಯ, ಚಂದ್ರ ಗ್ರಹಣ ಎಫೆಕ್ಟ್: ಈ 2 ದಿನ ‘ತಿರುಪತಿ ತಿಮ್ಮಪ್ಪ’ನ ದರ್ಶನ ಭಾಗ್ಯ ಇಲ್ಲ