ಆಗಸ್ಟ್ 20ರಂದು ಭಾರತ-ಜಪಾನ್ 2+2 ಸಚಿವರ ಮೂರನೇ ಸುತ್ತಿನ ಸಭೆ : MEA
ನವದೆಹಲಿ : ಭಾರತ-ಜಪಾನ್ 2 + 2 ವಿದೇಶಾಂಗ ಮತ್ತು ರಕ್ಷಣಾ ಸಚಿವರ ಮೂರನೇ ಸುತ್ತಿನ ಸಭೆ ಆಗಸ್ಟ್ 20ರಂದು ನಡೆಯಲಿದೆ ಎಂದು ವಿದೇಶಾಂಗ ಸಚಿವಾಲಯ ಶುಕ್ರವಾರ ಪ್ರಕಟಿಸಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಭಾರತವನ್ನು ಪ್ರತಿನಿಧಿಸಲಿದ್ದು, ಜಪಾನಿನ ರಕ್ಷಣಾ ಸಚಿವ ಮಿನೊರೊ ಕಿಹರಾ ಮತ್ತು ವಿದೇಶಾಂಗ ಸಚಿವ ಯೊಕೊ ಕಮಿಕಾವಾ ಅವರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ. ರಣಧೀರ್ ಜೈಸ್ವಾಲ್ ಶುಕ್ರವಾರ … Continue reading ಆಗಸ್ಟ್ 20ರಂದು ಭಾರತ-ಜಪಾನ್ 2+2 ಸಚಿವರ ಮೂರನೇ ಸುತ್ತಿನ ಸಭೆ : MEA
Copy and paste this URL into your WordPress site to embed
Copy and paste this code into your site to embed