BIG NEWS : ‘ಕೊರೋನಾ 2ನೇ ಅಲೆ’ ಕಡಿಮೆ ಆಯ್ತು ಅಂತ ಖುಷಿಯಲ್ಲಿದ್ದವರಿಗೆ ಬಿಗ್ ಶಾಕ್ : ‘ಅಕ್ಟೋಬರ್’ನಲ್ಲಿ ಕೊರೋನಾ 3ನೇ ಅಲೆ ಆರಂಭ – ICMR ವಿಜ್ಞಾನಿಗಳು

ನವದೆಹಲಿ : ಭಾರತದಲ್ಲಿ ಕೊರೋನಾ 2ನೇ ಅಲೆಯ ಆರ್ಭಟ ಕಡಿಮೆಯಾಗಿದೆ. ಈ ಖುಷಿಯಲ್ಲಿದ್ದವರಿಗೆ ಇದೀಗ ಐಸಿಎಂಆರ್ ನ ಹಿರಿಯ ವಿಜ್ಞಾನಿಗಳು 3ನೇ ಅಲೆಯು ಅಕ್ಟೋಬರ್ ನಲ್ಲಿ ಶುರುವಾಗಲಿದೆ ಎಂಬುದಾಗಿ ಹೇಳುವ ಮೂಲಕ, ಬಿಗ್ ಶಾಕ್ ನೀಡಿದ್ದಾರೆ. ಕಚೇರಿ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನ ಆಗಸ್ಟ್ ನಲ್ಲಿ ವೈರಲ್ ಸೋಂಕಿನ ಮೂರನೇ ಅಲೆಯ ಆರಂಭದೊಂದಿಗೆ ಭಾರತವು ಪ್ರತಿದಿನ ಸುಮಾರು 1 ಲಕ್ಷ ಪ್ರಕರಣಗಳನ್ನು ಕಾಣುವ ಸಾಧ್ಯತೆಯಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಹಿರಿಯ ವಿಜ್ಞಾನಿ ಹೇಳಿದ್ದಾರೆ. … Continue reading BIG NEWS : ‘ಕೊರೋನಾ 2ನೇ ಅಲೆ’ ಕಡಿಮೆ ಆಯ್ತು ಅಂತ ಖುಷಿಯಲ್ಲಿದ್ದವರಿಗೆ ಬಿಗ್ ಶಾಕ್ : ‘ಅಕ್ಟೋಬರ್’ನಲ್ಲಿ ಕೊರೋನಾ 3ನೇ ಅಲೆ ಆರಂಭ – ICMR ವಿಜ್ಞಾನಿಗಳು