ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ IPL ಪಂದ್ಯಾವಳಿ ವೇಳೆ ಕಳ್ಳರ ಕೈಚಳಕ: 50ಕ್ಕೂ ಹೆಚ್ಚು ಮೊಬೈಲ್‌ಗಳು ಮಾಯ!
ಬೆಂಗಳೂರು: ಸಿಲಿಕಾನ್ ಸಿಟಿಯ ಕ್ರಿಕೆಟ್ ಪ್ರೇಮಿಗಳಿಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯವೊಂದು ಕಹಿ ನೆನಪಾಗಿ ಉಳಿದಿದೆ. ಮೈದಾನದಲ್ಲಿ ರನ್ ಮಳೆ ಸುರಿಯುತ್ತಿದ್ದರೆ, ಹೊರಗಡೆ ಮತ್ತು ಗ್ಯಾಲರಿಗಳಲ್ಲಿ ಕಳ್ಳರು ಮೊಬೈಲ್ ಫೋನ್‌ಗಳ ಮಳೆ ಸುರಿಸಿಕೊಂಡಿದ್ದಾರೆ. ಪಂದ್ಯದ ಸಂಭ್ರಮದಲ್ಲಿದ್ದ ಅಭಿಮಾನಿಗಳ ಸುಮಾರು 50ಕ್ಕೂ ಹೆಚ್ಚು ಮೊಬೈಲ್ ಫೋನ್‌ಗಳು ಕಳ್ಳತನವಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಜನಸಂದಣಿಯೇ ಕಳ್ಳರಿಗೆ ವರದಾನ ಆರ್‌ಸಿಬಿ ಪಂದ್ಯವೆಂದರೆ ಅಲ್ಲಿ ಜನಸಾಗರವೇ ಹರಿದುಬರುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡ ಖದೀಮರು, ಪ್ರೇಕ್ಷಕರ ನಡುವೆ ಸಾಮಾನ್ಯ ಅಭಿಮಾನಿಗಳಂತೆ ನುಸುಳಿದ್ದಾರೆ. … Continue reading ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ IPL ಪಂದ್ಯಾವಳಿ ವೇಳೆ ಕಳ್ಳರ ಕೈಚಳಕ: 50ಕ್ಕೂ ಹೆಚ್ಚು ಮೊಬೈಲ್‌ಗಳು ಮಾಯ!
Copy and paste this URL into your WordPress site to embed
Copy and paste this code into your site to embed