ಹಾವೇರಿಯಲ್ಲಿ ಚಿನ್ನದಂಗಡಿಗೆ ಕನ್ನ ಹಾಕಿ ತಿಜೋರಿ ಸಮೇತ 70 ಲಕ್ಷದ ಮಾಲು ಹೊತ್ತೊಯ್ದ ಕಳ್ಳರು!

ಹಾವೇರಿ: ಜಿಲ್ಲೆಯ ಹಾನಗಲ್ ತಾಲೂಕಿನಲ್ಲಿ ಭೀಕರ ಕಳ್ಳತನ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇಲ್ಲಿನ ಚಿಕ್ಕಾಂಶಿ ಹೊಸೂರು ಗ್ರಾಮದಲ್ಲಿರುವ ಪ್ರಸಿದ್ಧ ಜ್ಯುವೆಲ್ಲರಿ ಶಾಪ್ (ಚಿನ್ನದಂಗಡಿ) ಒಂದಕ್ಕೆ ನುಗ್ಗಿದ ನಟೋರಿಯಸ್ ಕಳ್ಳರ ಜಾಲವೊಂದು ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ದೋಚಿ ಪರಾರಿಯಾಗಿದೆ. ತಿಜೋರಿ ಸಮೇತ ಮಾಲು ಗಾಯಬ್! ಕಳ್ಳತನದ ಉದ್ದೇಶದಿಂದಲೇ ಪಕ್ಕಾ ಪ್ಲಾನ್ ಮಾಡಿಕೊಂಡು ಬಂದಿದ್ದ ಖದೀಮರು, ಅಂಗಡಿಯ ಬೀಗ ಮುರಿದು ಒಳನುಗ್ಗಿದ್ದಾರೆ. ಅಂಗಡಿಯಲ್ಲಿದ್ದ ಸಣ್ಣಪುಟ್ಟ ಕೌಂಟರ್‌ಗಳನ್ನು ಜಾಲಾಡುವುದಷ್ಟೇ ಅಲ್ಲದೆ, ಒಳಗೆ ಇಡಲಾಗಿದ್ದ ಇಡೀ ತಿಜೋರಿಯನ್ನೇ … Continue reading ಹಾವೇರಿಯಲ್ಲಿ ಚಿನ್ನದಂಗಡಿಗೆ ಕನ್ನ ಹಾಕಿ ತಿಜೋರಿ ಸಮೇತ 70 ಲಕ್ಷದ ಮಾಲು ಹೊತ್ತೊಯ್ದ ಕಳ್ಳರು!