Watch Video: ‘ಬೈಕ್’ನಲ್ಲಿ ವೃದ್ಧೆಯ ಸರಕದ್ದು ಪರಾರಿಯಾಗಲು ಯತ್ನಿಸಿದ ಕಳ್ಳ, ‘ಬಸ್ ಚಾಲಕ’ ಮಾಡಿದ್ದೇನು ನೋಡಿ

ಹರಿಯಾಣ: ಹರ್ಯಾಣದಲ್ಲಿ ಬಸ್ ಚಾಲಕನೊಬ್ಬ ಸರಗಳ್ಳನ ಬೈಕ್ ಗೆ ಬಸ್ ಡಿಕ್ಕಿ ಹೊಡೆದು ಪರಾರಿಯಾಗುವ ಪ್ರಯತ್ನವನ್ನು ವಿಫಲಗೊಳಿಸಿದ್ದಾನೆ. ಇಡೀ ಘಟನೆಯನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಆ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪಾದಚಾರಿಯೊಬ್ಬರಿಂದ ಕಳ್ಳತನ ಮಾಡಿದ ನಂತರ ಸರಗಳ್ಳರು ಬೈಕ್ ನಲ್ಲಿ ಪರಾರಿಯಾಗುತ್ತಿರುವುದನ್ನು ಬಸ್ ಚಾಲಕ ಗಮನಿಸಿದ್ದಾನೆ. ಯಾವುದೇ ಹಿಂಜರಿಕೆಯಿಲ್ಲದೆ, ಬಸ್ ಚಾಲಕ ಸಮಯ ಪ್ರಜ್ಞೆ ಎಂಬಂತೆ ಬೈಕಿಗೆ ಬಸ್ ಡಿಕ್ಕಿ ಹೊಡೆದನು. ಇದರಿಂದಾಗಿ ಕಳ್ಳರು ಸಮತೋಲನ ಕಳೆದುಕೊಂಡು ಕೆಳಗೆ ಬಿದ್ದರು. ಆದಾಗ್ಯೂ ಕಳ್ಳರು ಘಟನಾ ಸ್ಥಳದಿಂದ … Continue reading Watch Video: ‘ಬೈಕ್’ನಲ್ಲಿ ವೃದ್ಧೆಯ ಸರಕದ್ದು ಪರಾರಿಯಾಗಲು ಯತ್ನಿಸಿದ ಕಳ್ಳ, ‘ಬಸ್ ಚಾಲಕ’ ಮಾಡಿದ್ದೇನು ನೋಡಿ