Watch Video: ರೋಡಲ್ಲಿ ಅಲ್ಲ, ‘ಲಿಫ್ಟ್’ನಲ್ಲಿದ್ದ ಮಹಿಳೆಯ ಸರವನ್ನೇ ಕಿತ್ತುಕೊಂಡು ಓಡಿದ ಕಳ್ಳ: ವೀಡಿಯೋ ವೈರಲ್

ನವದೆಹಲಿ: ಬೈಕ್ ನಲ್ಲಿ ಬಂದು ರೋಡಲ್ಲಿ ಒಂಟಿಯಾಗಿ ಹೋಗುತ್ತಿದ್ದ ಮಹಿಳೆ, ವೃದ್ಧೆಯರ ಸರ ಕಳ್ಳತನ ಕೇಳಿದ್ದೀರಿ. ಇದಲ್ಲೂ ವಿಚಿತ್ರ ಎನ್ನುವಂತೆ ಲಿಫ್ಟ್ ನಲ್ಲಿದ್ದಂತ ಮಹಿಳೆಯ ಸರವನ್ನೇ ಕಿತ್ತುಕೊಂಡು ಕಳ್ಳನೊಬ್ಬ ಪರಾರಿಯಾಗಿರುವಂತ ಘಟನೆ ಭೂಪಾಲ್ ನಲ್ಲಿನ ಏಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಭಾರತದ ಪ್ರಮುಖ ವೈದ್ಯಕೀಯ ಸಂಸ್ಥೆಗಳಲ್ಲಿ ಒಂದಾದ ಏಮ್ಸ್ ಭೋಪಾಲ್‌ನಲ್ಲಿ ನಡೆದ ಸರ ಕಳ್ಳತನ ಘಟನೆಯು ಭದ್ರತೆಯ ಬಗ್ಗೆ ಆತಂಕ ಮೂಡಿಸಿದೆ. ಮುಸುಕುಧಾರಿ ವ್ಯಕ್ತಿಯೊಬ್ಬ ಆಸ್ಪತ್ರೆಯ ಲಿಫ್ಟ್‌ನಲ್ಲಿದ್ದ ಮಹಿಳಾ ಉದ್ಯೋಗಿಯ ಸರವನ್ನು ಕಿತ್ತುಕೊಂಡು ಆವರಣದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ವರದಿಗಳ … Continue reading Watch Video: ರೋಡಲ್ಲಿ ಅಲ್ಲ, ‘ಲಿಫ್ಟ್’ನಲ್ಲಿದ್ದ ಮಹಿಳೆಯ ಸರವನ್ನೇ ಕಿತ್ತುಕೊಂಡು ಓಡಿದ ಕಳ್ಳ: ವೀಡಿಯೋ ವೈರಲ್