‘ಭಾರತವನ್ನ ಬೆದರಿಸಿದ್ದಾಯ್ತು, ಈಗ ಜಗತ್ತನ್ನೇ ಬೇಡಿಕೊಳ್ತಿದೆ’ : ರಷ್ಯಾದ ತೈಲದ ವಿಚಾರದಲ್ಲಿ ಟ್ರಂಪ್ ಕೆಣಕಿದ ಇರಾನ್

ನವದೆಹಲಿ : ರಷ್ಯಾದಿಂದ ತೈಲ ಖರೀದಿಸುವ ವಿಷಯದ ಬಗ್ಗೆ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅಮೆರಿಕ ಮತ್ತು ಡೊನಾಲ್ಡ್ ಟ್ರಂಪ್ ಆಡಳಿತವನ್ನ ಟೀಕಿಸಿದ್ದಾರೆ. ರಷ್ಯಾದಿಂದ ತೈಲ ಖರೀದಿಸುವುದನ್ನ ನಿಲ್ಲಿಸುವಂತೆ ಅಮೆರಿಕವು ಭಾರತವನ್ನ ತಿಂಗಳುಗಳಿಂದ ಒತ್ತಾಯಿಸುತ್ತಿದೆ ಎಂದು ಅವರು ಹೇಳಿದರು. ಆದರೆ ಈಗ, ಇರಾನ್‌’ನೊಂದಿಗಿನ ಯುದ್ಧ ಮತ್ತು ಬೆಳೆಯುತ್ತಿರುವ ಇಂಧನ ಬಿಕ್ಕಟ್ಟಿನ ಮಧ್ಯೆ, ಅದೇ ಅಮೆರಿಕವು ಜಗತ್ತನ್ನು, ಭಾರತವನ್ನು ಸಹ ರಷ್ಯಾದ ತೈಲವನ್ನ ಖರೀದಿಸುವಂತೆ ಒತ್ತಾಯಿಸುತ್ತಿದೆ. ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸುವಂತೆ ಅಮೆರಿಕ ಭಾರತಕ್ಕೆ ತಿಂಗಳುಗಟ್ಟಲೆ … Continue reading ‘ಭಾರತವನ್ನ ಬೆದರಿಸಿದ್ದಾಯ್ತು, ಈಗ ಜಗತ್ತನ್ನೇ ಬೇಡಿಕೊಳ್ತಿದೆ’ : ರಷ್ಯಾದ ತೈಲದ ವಿಚಾರದಲ್ಲಿ ಟ್ರಂಪ್ ಕೆಣಕಿದ ಇರಾನ್