BIGG NEWS: ಪ್ರವೀಣ್‌ ಹತ್ಯೆಗೆ ಸ್ಪೋಟಕ ಟ್ವಿಸ್ಟ್‌ : ʻ ಅನಗತ್ಯವಾಗಿ ನಮ್ಮವರ ಮೇಲೆ ಆರೋಪಿಸ್ತಿದ್ದಾರೆ ʼ: ಆರೋಪಿ ಶಫೀಕ್‌ ಪತ್ನಿ ಆರೋಪ

ಪುತ್ತೂರು : ಬಿಜೆಪಿ ಕಾರ್ಯಕರ್ತ ಪ್ರವೀಣ್‌ ಹತ್ಯೆ ಪ್ರಕರಣ ಸಂಬಂಧಿಸಿದ ಇಬ್ಬರು  ಆರೋಪಿಗಳನ್ನು ಬಂಧಿಸಲಾಗಿದೆ. ಈ ಕುರಿತು  ಮಾತನಾಡಿ ʻಅನಗತ್ಯವಾಗಿ ನಮ್ಮವರ ಮೇಲೆ ಕೊಲೆ ಆರೋಪಿಸ್ತಿದ್ದಾರೆ ʼ ಶಫೀಕ್‌ ಕುಟುಂಬಸ್ಥರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. BREAKING NEWS : ʻವಿಕ್ರಂತ್‌ ರೋಣ ಸಿನಿಮಾʼ ವೀಕ್ಷಣೆ ವೇಳೆಯೇ ಮಾರಾಮಾರಿ : ಓರ್ವನಿಗೆ ಚಾಕು ಇರಿತ, ಮತ್ತೋರ್ವನ ಸ್ಥಿತಿ ಗಂಭೀರ ಶಫೀಕ್‌ ಪಿಎಫ್‌ಐ ಸಂಘಟನೆಗೆ ಸೇರಿದ್ದಾರೆ. ಸಂಘಟನೆಯಲ್ಲಿ ಯಾರು ಇರಲ್ಲ ಎಲ್ಲರು ಸೇರಿರುತ್ತಾರೆ. ಆದರೆ ನನ್ನ ಮಗ ಕೊಲೆ ಮಾಡಲು ಸಾಧ್ಯವಿಲ್ಲ.  … Continue reading BIGG NEWS: ಪ್ರವೀಣ್‌ ಹತ್ಯೆಗೆ ಸ್ಪೋಟಕ ಟ್ವಿಸ್ಟ್‌ : ʻ ಅನಗತ್ಯವಾಗಿ ನಮ್ಮವರ ಮೇಲೆ ಆರೋಪಿಸ್ತಿದ್ದಾರೆ ʼ: ಆರೋಪಿ ಶಫೀಕ್‌ ಪತ್ನಿ ಆರೋಪ