ನನ್ನ ಕೊಲೆ ಮಾಡಲು ಸಂಚು ರೂಪಿಸಿದ್ದರು, ಆದರೆ ನನ್ನ ಮಗಳ ಹತ್ಯೆಗೈದರು : ನಿರಂಜನ್ ಹಿರೇಮಠ್ ಸ್ಪೋಟಕ ಹೇಳಿಕೆ

ಹುಬ್ಬಳ್ಳಿ : ನನ್ನ ಕೊಲೆ ಮಾಡಲು ಸಂಚು ರೂಪಿಸಿದ್ದರು ಆದರೆ ನನ್ನ ಮಗಳನ್ನು ಹತ್ಯೆ ಮಾಡಿದರು. ಮೊದಲು ನನ್ನ ಮಗಳ ಕೊಲೆ ನಡೆಯಿತು. ಬಳಿಕ ಅಂಜಲಿ ಯುವತಿಯ ಕೊಲೆ ನಡೆಯಿತು. ಸಂಚು ರೂಪಿಸಿ ಕೊಲೆ ಮಾಡಿದ್ದಾರೆ ಎಂದು ನೇಹಾ ತಂದೆ ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಾರ್ಪೋರೇಟರ್ ನಿರಂಜನ್ ಹಿರೇಮಠ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನನ್ನ ವಾರ್ಡಿನಲ್ಲಿಯೇ ಒಂದು ತಿಂಗಳಲ್ಲೇ ಎರಡು ಕೊಲೆ ನಡೆದಿದೆ. ಮೊದಲನೆಯದು ನನ್ನ ಮಗಳದ್ದು ಎರಡನೆಯದು ಇದೀಗ … Continue reading ನನ್ನ ಕೊಲೆ ಮಾಡಲು ಸಂಚು ರೂಪಿಸಿದ್ದರು, ಆದರೆ ನನ್ನ ಮಗಳ ಹತ್ಯೆಗೈದರು : ನಿರಂಜನ್ ಹಿರೇಮಠ್ ಸ್ಪೋಟಕ ಹೇಳಿಕೆ