“ನಮ್ಮನ್ನು ಬೆದರಿಸುವ ಲೈಸನ್ಸ್ ಅವರಿಗಿಲ್ಲ” : ಭಾರತದ ವಿರುದ್ಧ ಮಾಲ್ಡೀವ್ಸ್ ಅಧ್ಯಕ್ಷ ‘ಮುಯಿಝು’ ವಾಗ್ದಾಳಿ
ನವದೆಹಲಿ: ಭಾರತದೊಂದಿಗೆ ನಡೆಯುತ್ತಿರುವ ರಾಜತಾಂತ್ರಿಕ ಉದ್ವಿಗ್ನತೆಯ ಮಧ್ಯೆ, ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಶನಿವಾರ ಐದು ದಿನಗಳ ಭೇಟಿಯ ನಂತರ ಚೀನಾದಿಂದ ಆಗಮಿಸಿದ ಕೆಲವೇ ಕ್ಷಣಗಳಲ್ಲಿ ಮತ್ತೊಂದು ವಿವಾದವನ್ನ ಹುಟ್ಟುಹಾಕಿದ್ದಾರೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುಯಿಝು, “ನಾವು ಚಿಕ್ಕವರಾಗಿರಬಹುದು. ಆದ್ರಿದು ನಮ್ಮನ್ನು ಬೆದರಿಸಲು ಅವರಿಗೆ ಪರವಾನಗಿ ನೀಡುವುದಿಲ್ಲ” ಎಂದು ಭಾರತದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು. ಮಾಲ್ಡೀವ್ಸ್ನ ಆಂತರಿಕ ವ್ಯವಹಾರಗಳಲ್ಲಿ ಬಾಹ್ಯ ಹಸ್ತಕ್ಷೇಪವನ್ನ ದೃಢವಾಗಿ ವಿರೋಧಿಸುವುದಾಗಿ ಮತ್ತು ತನ್ನ ಸಾರ್ವಭೌಮತ್ವ ಮತ್ತು ಸ್ವಾತಂತ್ರ್ಯವನ್ನ ಎತ್ತಿಹಿಡಿಯುವಲ್ಲಿ ದ್ವೀಪ ರಾಷ್ಟ್ರವನ್ನ ಬೆಂಬಲಿಸುವುದಾಗಿ … Continue reading “ನಮ್ಮನ್ನು ಬೆದರಿಸುವ ಲೈಸನ್ಸ್ ಅವರಿಗಿಲ್ಲ” : ಭಾರತದ ವಿರುದ್ಧ ಮಾಲ್ಡೀವ್ಸ್ ಅಧ್ಯಕ್ಷ ‘ಮುಯಿಝು’ ವಾಗ್ದಾಳಿ
Copy and paste this URL into your WordPress site to embed
Copy and paste this code into your site to embed