ಮೈಸೂರಿನ ‘ನೈರುತ್ಯ ರೈಲ್ವೆ ವಿಭಾಗ’ದ ಈ ರೈಲುಗಳ ಸಂಚಾರ ರದ್ದು | South Western Railway

ಮೈಸೂರು: ಮೈಸೂರಿನ ನೈರುತ್ಯ ರೈಲ್ವೆಯ ಈ ರೈಲುಗಳ ರದ್ದತಿ, ಭಾಗಶಃ ರದ್ದತಿ, ನಿಯಂತ್ರಣ ಹಾಗೂ ಮರುನಿಗಡಿಪಡಿಸಲಾಗಿದೆ. ವಿಶ್ವೇಶ್ವರಯ್ಯ ಜಲ ನಿಗಮ ಲಿಮಿಟೆಡ್ (ವಿಜೆಎನ್ಎಲ್) ವತಿಯಿಂದ ಹಬ್ಬನಘಟ್ಟ – ಅರಸೀಕೆರೆ ಸೆಕ್ಷನ್ ನಡುವೆ ದಿನಾಂಕ 30.06.2025 (ಸೋಮವಾರ) ದಂದು ನಡೆಯಲಿರುವ ಕಾಲುವೆ ಕ್ರಾಸಿಂಗ್ ಕಾಮಗಾರಿ ಹಿನ್ನೆಲೆಯಲ್ಲಿ, ಕೆಳಗಿನ ರೈಲು ಸೇವೆಗಳನ್ನು ರದ್ದುಪಡಿಸಲಾಗಿದೆ, ಭಾಗಶಃ ರದ್ದುಪಡಿಸಲಾಗಿದೆ, ನಿಯಂತ್ರಿಸಲಾಗಿದೆ ಮತ್ತು ಮರುನಿಗದಿ ಮಾಡಲಾಗಿದೆ: ರದ್ದುಪಡಿಸಲಾದ ರೈಲುಗಳು: ರೈಲು ಸಂ. 56267 ಅರಸೀಕೆರೆ – ಮೈಸೂರು ಪ್ಯಾಸೆಂಜರ್, ದಿನಾಂಕ 30.06.2025 ರ ಪ್ರಯಾಣವನ್ನು ರದ್ದುಪಡಿಸಲಾಗಿದೆ. … Continue reading ಮೈಸೂರಿನ ‘ನೈರುತ್ಯ ರೈಲ್ವೆ ವಿಭಾಗ’ದ ಈ ರೈಲುಗಳ ಸಂಚಾರ ರದ್ದು | South Western Railway