ಈ ಆಹಾರಗಳು ನಿಮ್ಮ ಆರೋಗ್ಯಕ್ಕೆ ಸಂಜೀವನಿ ಇದ್ದಂತೆ : ಇವುಗಳನ್ನು ತಿಂದರೆ ನಿಮಗೆ ಹೃದಯಾಘಾತವಾಗುವುದಿಲ್ಲ!
ಹೃದಯ ರೋಗಗಳು ದೇಹವನ್ನು ದುರ್ಬಲಗೊಳಿಸುತ್ತವೆ ಮತ್ತು ಜೀವಕ್ಕೆ ದೊಡ್ಡ ಅಪಾಯವನ್ನುಂಟುಮಾಡುತ್ತವೆ. ಹೃದಯಾಘಾತ ಪ್ರಕರಣಗಳು ಯುವಕರು ಅಥವಾ ಹಿರಿಯರು ಎಂಬ ಭೇದವಿಲ್ಲದೆ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿವೆ. ಭಾರತದಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತ ಜನರು ಹೃದಯಾಘಾತದಿಂದ ಚಿಂತಿತರಾಗಿದ್ದಾರೆ. ಹೃದಯಾಘಾತವು ಅನಾರೋಗ್ಯಕರ ಜೀವನಶೈಲಿಯಿಂದ ಉಂಟಾಗುವ ಕಾಯಿಲೆಯಾಗಿದ್ದು, ಕಳೆದ ಕೆಲವು ದಶಕಗಳಲ್ಲಿ ನಮ್ಮ ಜೀವನಶೈಲಿ ಮತ್ತು ಆಹಾರ ಪದ್ಧತಿಯು ಬಹಳಷ್ಟು ಹದಗೆಟ್ಟಿದೆ. ಜೊತೆಗೆ ಈಗ ದೈಹಿಕ ಚಟುವಟಿಕೆಗಳೂ ಕಡಿಮೆಯಾಗುತ್ತಿವೆ.. ಜನರು ನೈಸರ್ಗಿಕವಾದವುಗಳನ್ನು ತಿನ್ನುವ ಬದಲು ಪ್ಯಾಕ್ ಮಾಡಿದ ಆಹಾರಗಳನ್ನು ತಿನ್ನಲು ಪ್ರಾರಂಭಿಸಿದ್ದಾರೆ. ಇವೆಲ್ಲವೂ ಸಹ … Continue reading ಈ ಆಹಾರಗಳು ನಿಮ್ಮ ಆರೋಗ್ಯಕ್ಕೆ ಸಂಜೀವನಿ ಇದ್ದಂತೆ : ಇವುಗಳನ್ನು ತಿಂದರೆ ನಿಮಗೆ ಹೃದಯಾಘಾತವಾಗುವುದಿಲ್ಲ!
Copy and paste this URL into your WordPress site to embed
Copy and paste this code into your site to embed