ಅನ್ನ, ಚಪಾತಿಗಿಂತ ಈ ‘ಆಹಾರ’ ಮಹಿಳೆಯರಿಗೆ ವರದಾನ, ತೂಕ ಇಳಿಸಿಕೊಳ್ಳಲು ಬಯಸಿದ್ರೆ ಟ್ರೈ ಮಾಡಿ
ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಬಿಳಿ ಮುತ್ತುಗಳಂತೆ ಕಾಣುವ ಸಬ್ಬಕ್ಕಿ ಅನೇಕ ಆರೋಗ್ಯ ಪ್ರಯೋಜನಗಳನ್ನ ಹೊಂದಿದೆ. ಆದರೆ ಅವುಗಳಿಗೆ ತಮ್ಮದೇ ಆದ ರುಚಿ ಇಲ್ಲದಿರುವುದರಿಂದ ವಿವಿಧ ಆಹಾರ ಪದಾರ್ಥಗಳನ್ನ ಬೆರೆಸಿ ತಿನ್ನುತ್ತಾರೆ. ಅದ್ರಂತೆ, ಹಣ್ಣುಗಳು, ಮಸಾಲೆ ಪದಾರ್ಥಗಳು, ಕಿಚಿಡಿ ಹೀಗೆ ತಯಾರಿಸಿ ಆಹಾರವಾಗಿ ಸೇವಿಸುತ್ತಾರೆ. ಅದರಲ್ಲೂ ಉಪವಾಸ ಬಿಟ್ಟ ನಂತರ ಸಬ್ಬಕ್ಕಿ ಅನ್ನದಿಂದ ಮಾಡಿದ ಆಹಾರ ಸೇವಿಸಲು ಆಸಕ್ತಿ ತೋರಿಸುತ್ತಾರೆ. ಆದ್ರೆ, ಸಾಂದರ್ಭಿಕವಾಗಿ ತಿನ್ನುವ ಸಬ್ಬಕ್ಕಿಯೊಂದಿಗೆ ಮಾಡಿದ ಆಹಾರವನ್ನ ಗಂಜಿ ರೂಪದಲ್ಲಿ ತೆಗೆದುಕೊಳ್ಳುವುದು ಉತ್ತಮ ಎಂದು ಹೇಳಲಾಗುತ್ತದೆ. ಸಬ್ಬಕ್ಕಿಯಲ್ಲಿ … Continue reading ಅನ್ನ, ಚಪಾತಿಗಿಂತ ಈ ‘ಆಹಾರ’ ಮಹಿಳೆಯರಿಗೆ ವರದಾನ, ತೂಕ ಇಳಿಸಿಕೊಳ್ಳಲು ಬಯಸಿದ್ರೆ ಟ್ರೈ ಮಾಡಿ
Copy and paste this URL into your WordPress site to embed
Copy and paste this code into your site to embed