New Year : ಭಾರತಕ್ಕಿಂತ ಮೊದಲು ‘ಹೊಸ ವರ್ಷ’ ಆಚರಿಸುವ ದೇಶಗಳ ಬಗ್ಗೆ ಗೊತ್ತಾ? ಇಲ್ಲಿದೆ ಮಾಹಿತಿ

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಹೊಸ ವರ್ಷಾಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಜನರು ಹೊಸ ವರ್ಷಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ನೂತನ ವರ್ಷದ ಸಂಭ್ರಮಕ್ಕಾಗಿ ವಿವಿಧ ರೀತಿಯಲ್ಲಿ ಪಾರ್ಟಿಗೆ ಪ್ಲಾನ್ ಕೂಡ ಮಾಡಿಕೊಂಡಿದ್ದಾರೆ. ದೇಶದಲ್ಲಿ ಕೆಲವರು ಯುಗಾದಿ ಹೊಸ ವರ್ಷವೆಂದು ಪರಿಗಣಿಸುತ್ತಾರೆ. ಅಧಿಕ ಸಂಖ್ಯೆಯ ಜನರು ಡಿಸೆಂಬರ್ 31 ರ 12 ಗಂಟೆಗೆ ಹೊಸ ವರ್ಷವೆಂದು ಪರಿಗಣಿಸಯತ್ತಾರೆ. ವಿಶೇಷವೆಂದರೆ ನಮ್ಮಗಿಂತ ಮೊದಲು ಕೆಲವು ದೇಶಗಳಲ್ಲಿ ಹೊಸ ವರ್ಷವನ್ನು ಬರ ಮಾಡಿಕೊಳ್ಳುತ್ತವೆ. ಇಲ್ಲಿ 12 ಗಂಟೆಗಿಂತ ಮೊದಲೇ ನೂತನ ವರ್ಷಾರಣೆಯ ಸಂಭ್ರಮವಿರುತ್ತದೆ. … Continue reading New Year : ಭಾರತಕ್ಕಿಂತ ಮೊದಲು ‘ಹೊಸ ವರ್ಷ’ ಆಚರಿಸುವ ದೇಶಗಳ ಬಗ್ಗೆ ಗೊತ್ತಾ? ಇಲ್ಲಿದೆ ಮಾಹಿತಿ