BIG NEWS : ಜ. 15ರಿಂದ ಈ ಕಂಪ್ಯೂಟರ್ ಗಳಲ್ಲಿ Google Chrome ಸೇವೆ ಸ್ಥಗಿತ : ಇಲ್ಲಿದೆ ಹೆಚ್ಚಿನ ಮಾಹಿತಿ
ಕೆಎನ್ಎನ್ ಡಿಜಿಟಲ್ ಡೆಸ್ಕ್ : ವರ್ಷದ ಆರಂಭದೊಂದಿಗೆ ತಂತ್ರಜ್ಞಾನ ಲೋಕದಲ್ಲಿ ಹಲವು ಬದಲಾವಣೆಗಳಾಗುತ್ತಿವೆ. ಫೆಬ್ರವರಿ 7 ರಂದು ತನ್ನ ಕ್ರೋಮ್ 110 (Chrome 110) ಅನ್ನು ಬಿಡುಗಡೆ ಮಾಡಲು ಗೂಗಲ್ (Google) ಸಿದ್ಧವಾಗಿದೆ. ಹೀಗಾಗಿ ಕಂಪನಿಯು ಕ್ರೋಮ್ (Chrome)ನ ಹಳೆಯ ಆವೃತ್ತಿಗಳಿಗೆ ತನ್ನ ಸೇವೆಯನ್ನು ಕೊನೆಗೊಳಿಸುತ್ತದೆ. ಈ ಬಗ್ಗೆ ಗೂಗಲ್ ಮಾಹಿತಿ ನೀಡಿದ್ದು, ಕ್ರೋಮ್ 109 (Chrome 109) ಎರಡು ಹಳೆಯ ಮೈಕ್ರೋಸಾಫ್ಟ್ ಆಪರೇಟಿಂಗ್ ಸಿಸ್ಟಮ್ ಗಳಾದ ವಿಂಡೋಸ್ 7 ಮತ್ತು ವಿಂಡೋಸ್ 8/8.1 ನಲ್ಲಿ ಕ್ರೋಮ್(Chrome) … Continue reading BIG NEWS : ಜ. 15ರಿಂದ ಈ ಕಂಪ್ಯೂಟರ್ ಗಳಲ್ಲಿ Google Chrome ಸೇವೆ ಸ್ಥಗಿತ : ಇಲ್ಲಿದೆ ಹೆಚ್ಚಿನ ಮಾಹಿತಿ
Copy and paste this URL into your WordPress site to embed
Copy and paste this code into your site to embed