HEALTH TIPS: ಮಧುಮೇಹ ನಿಯಂತ್ರಣಕ್ಕೆ ಗಿಡಮೂಲಿಕೆಗಳೇ ಮದ್ದು; ಈ ಬಗ್ಗೆ ವೈದ್ಯರು ಏನು ಹೇಳುತ್ತಾರೆ ಗೊತ್ತಾ? |Diabetes

ಕೆಎನ್‌ ಎನ್‌ ನ್ಯೂಸ್‌ : ಇಂದಿನ ದಿನದಲ್ಲಿ ಮಧುಮೇಹ ಎಲ್ಲರನ್ನು ಕಾಡುತ್ತದೆ. ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳೊದು ಬಹಳ ಕಷ್ಟವಾಗುತ್ತದೆ. ಮಧುಮೇಹ ನಿಯಂತ್ರಣಕ್ಕೆ ಔಷಧ ಮತ್ತು ಕೆಲವು ಆರೋಗ್ಯಕರ ಜೀವನಶೈಲಿಯ ಆಗಿರುತ್ತದೆ. ಆಯುರ್ವೇದದ ಕೆಲವೊಂದು ಗಿಡಮೂಲಿಕೆಗಳು ಬಹಳ ಪರಿಣಾಮಕಾರಿಯಾಗಿದೆ. ಡಾ. ಡಿಕ್ಸಾ ಭಾವಸರ್ ಅವರು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯಕವಾಗುವ ಕೆಲವೊಂದು ಗಿಡಮೂಲಿಕೆಗಳ ಬಗ್ಗೆ ತಿಳಿಸಿದ್ದಾರೆ. ಗುಡುಚಿ/ಗಿಲೋಯ: ಇದು ಕಹಿ ರುಚಿಯನ್ನು ಹೊಂದಿದೆ. ಇದನ್ನು ಸೇವಿಸಿದರೆ ರೋಗನಿರೋಧಕ ಶಕ್ತಿ ಹೆಚ್ಚಾಗಿ, ರಕ್ತದಲ್ಲಿ ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಬರುತ್ತದೆ. … Continue reading HEALTH TIPS: ಮಧುಮೇಹ ನಿಯಂತ್ರಣಕ್ಕೆ ಗಿಡಮೂಲಿಕೆಗಳೇ ಮದ್ದು; ಈ ಬಗ್ಗೆ ವೈದ್ಯರು ಏನು ಹೇಳುತ್ತಾರೆ ಗೊತ್ತಾ? |Diabetes